ಹೊಲ ಗದ್ದೆ ಅಥವಾ ತಮ್ಮ ಕೃಷಿ ಜಮೀನಿನಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ, ಸರ್ಕಾರದಿಂದ ಸಿಗಲಿದೆ 2,50 ಲಕ್ಷದವರೆಗೆ ಆರ್ಥಿಕ ನೆರವು !!
ರೈತರಿಗೆ ಮನೆ ಕಟ್ಟಲು ಸರ್ಕಾರದಿಂದ ಸಾಲದ ಸೌಲಭ್ಯ. ಈ ಮಾಹಿತಿಯನ್ನು ಎಲ್ಲ ರೈತರಿಗೂ ತಿಳಿಸಿ ಅವರು ಕೂಡ ಈ ಯೋಜನೆಯ ಫಲವನ್ನು ಪಡೆದುಕೊಳ್ಳಲಿ. ರೈತ ದೇಶದ ಬೆನ್ನೆಲುಬು ರೈತನಿಲ್ಲವೆಂದರೆ ಎಲ್ಲರೂ ಉಪವಾಸ ಇರಬೇಕಾಗುತ್ತದೆ ಆದರೆ ಎಲ್ಲರಿಗೂ ಉಪಕಾರಿಯಾಗಿರುವಂತ ರೈತನಿಗೆ ಸರಿಯಾದ ವಸತಿ ವ್ಯವಸ್ಥೆ ಹಣಕಾಸಿನ ತೊಂದರೆ ಇಂತಹ ಹಲವಾರು ಸಮಸ್ಯೆಯಿಂದ ಬಳಲುತ್ತಿದ್ದಾನೆ. ರೈತ ನಮಗೆಲ್ಲ ಇಷ್ಟು ಉಪಕಾರಿಯಾಗಿದ್ದರೂ ಕೂಡ ನಾವು ಅವರ ಬಗ್ಗೆ ಯೋಚನೆ ಮಾಡುವುದಿಲ್ಲ....…