ಮೂಡ್ ನಲ್ಲಿ ಬೆರಳು ಕಚ್ಚುತ್ತ ಬೆಡ್ ರೂಮ್ ಶೂಟಿಂಗ್ ನಲ್ಲಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ! ವಿಡಿಯೋ ವೈರಲ್
ಚಂದನವನದಲ್ಲಿ ಒಂದು ಕಾಲದಲ್ಲಿ ಬೇಡಿಕೆಯನ್ನು ಹೊಂದಿದ್ದ ನಟಿಯರ ಪೈಕಿ ರಾಧಿಕಾ ಕುಮಾರಸ್ವಾಮಿ (Radhika Kumarswami) ಕೂಡ ಒಬ್ಬರು ಎನ್ನುವುದು ಕೂಡ ಗೊತ್ತಿರುವ ವಿಚಾರ. ಒಂದು ಮಗುವಿನ ತಾಯಿಯಾಗಿದ್ದರೂ ಕೂಡ ನಟಿ ರಾಧಿಕಾ ಕುಮಾರಸ್ವಾಮಿ ಯಾವ ಯುವ ನಟಿಗೂ ಕೂಡ ಕಡಿಮೆಯಿಲ್ಲ. ನಟನೆಗೂ ಸೈ ಡಾನ್ಸ್ ಸೈ ಎನ್ನುವ ರಾಧಿಕಾ ಕುಮಾರಸ್ವಾಮಿಯವರ ಡಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಿದೆ. ನಟಿ ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ ಎರಡು...…