ರೀಲ್ಸ್ ಮಾಡುವುದು ಬಿಟ್ಟು ಬ್ರಾ ವ್ಯಾಪಾರ ಸುರು ಮಾಡಿದ ಶಿಲ್ಪಾ ಗೌಡ ಯಾಕಮ್ಮ ತಾಯಿ ರೀಲ್ಸ್ ಮಾಡುವುದು ಸಾಕಾಯ್ತ ಎಂದ ನೆಟ್ಟಿಗರು ; ವಿಡಿಯೋ ವೈರಲ್
ಇಂದಿನ ಯುಗದಲ್ಲಿ ನಾವೆಲ್ಲ ಆಧುನಿಕತೆಗೆ ಒಗ್ಗಿಕೊಂಡಿದ್ದೇವೆ. ಹೀಗಾಗಿ ತಂತ್ರಜ್ಞಾನಗಳ ಜೊತೆಗೆ ಸೋಶಿಯಲ್ ಮೀಡಿಯಾಗಳ ಹಾವಳಿ ಹೆಚ್ಚಾಗಿದೆ. ಈ ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದೇ ಒಂದು ವಿಡಿಯೋದಿಂದ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡವರು ಇದ್ದಾರೆ. ಸೋಶಿಯಲ್ ಮೀಡಿಯಾಗಳನ್ನು ಬಳಸದೇ ಇರುವವರು ತುಂಬಾನೇ ಕಡಿಮೆ. ಇತ್ತೀಚೆಗಿನ ದಿನಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸಲು ಕಷ್ಟ ಪಡಬೇಕಾಗಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಹೌದು...…