ಬೇರೊಬ್ಬನ ಜೊತೆಗೆ ಕಳ್ಳಾಟ ಆಡುತ್ತಿದ್ದ ಹೆಂಡತಿಗೆ ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಏನು ಮಾಡಿದ್ಲು ಗೊತ್ತಾ? ವಿಡಿಯೋ ವೈರಲ್
ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಪ್ರೀತಿ, ನಂಬಿಕೆ ಎಲ್ಲವೂ ಇರಬೇಕು. ತಪ್ಪು ಮಾಡಿದಾಗ ಕ್ಷಮಿಸುವ ಗುಣವೂ ಇರಬೇಕು. ಆಗ ಮಾತ್ರ ಜೀವನವು ಚೆನ್ನಾಗಿರುತ್ತದೆ. ಆದರೆ ಮಾಡಿರುವ ತಪ್ಪು ಕ್ಷಮೆಗಿಂತ ದೊಡ್ಡದಾಗಿದ್ದರೆ? ಹಾಗಿದ್ದರೂ ಕೆಲವರು ಸಂಸಾರ ಉಳಿಯಲಿ ಅಂತ ಕ್ಷಮಿಸುತ್ತಾರೆ. ಕೆಲವರಿಗೆ ಅದನ್ನು ಉಳಿಸಿಕೊಳ್ಳುವ ಯೋಗ್ಯತೆಯೂ ಇರೊಲ್ಲಾ ನೋಡಿ. ಈ ಘಟನೆ ಬಗ್ಗೆ ಗೊತ್ತಾದ್ರೆ ನೀವೂ ಚೆನ್ನಾಗಿ ಬೈಕೊಳ್ಳುತ್ತೀರಾ. ಆಕೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ...…