ಪಾಪ ಈ ಖ್ಯಾತ ನಟಿಯ ಬಾಳಲ್ಲಿ ಆಗಿದ್ದೇನು ಗೊತ್ತಾ… ಚಿಕ್ಕ ವಯಸ್ಸಲ್ಲೇ ಮದುವೆ,ಡಿವೋರ್ಸ್
ಇತ್ತೀಚಿಗೆ ಸಾಮಾಜಿಕ ಕ್ಷೇತ್ರದಲ್ಲಿ ರಾಜಕೀಯ ಕಾನೂನು ಹಾಗೂ ಸುವ್ಯವಸ್ತೆ ಕ್ಷೇತ್ರದಲ್ಲಿ ಗಣನೀಯ ಹೆಚ್ಚು ಕಾಣಿಸಿಕೊಳ್ಳುತ್ತಾರೆ ಕಿರಣ್ ಬೇಡಿ ಕಲ್ಪನಾ ಚಾವ್ಲಾ ಮುಂತಾದ ಸಾಧಕಿಯರು ಸಾಧನೆಯನ್ನು ಮಾಡಿದ್ದಾರೆ ಇನ್ನೂ ಚಿತ್ರರಂಗದ ಹಲವಾರು ನಟಿಯರು ತಮ್ಮ ಕಾಲಮೇಲೆ ನಿಂತು ಸಾಧನೆ ಅನ್ನು ಮಾಡಿದ್ದಾರೆ ಅವರಲ್ಲಿ ಒಬ್ಬ ನಟಿಯ ಬಗ್ಗೆ ತಿಳಿಯೋಣ ಬನ್ನಿ ವೈಶಾಲಿ ಕಾಸರವಳ್ಳಿ ಅವರ ನಿರ್ದೇಶನದ ಮೂಡಲ ಮನೆ ಧಾರಾವಾಹಿಯ ಮೂಲಕ ಮುಖ್ಯ ಪಾತ್ರದಲ್ಲಿ...…