ಮದುವೆ ಆಗಿಲ್ಲ ಅನ್ನುವ ಚಿಂತೆ ಬಿಟ್ಟು ಬಿಡಿ,12 ಸಾವಿರ ವಧು-ವರರ ಮಾಹಿತಿ ನನ್ನ ಬಳಿ ಇದೆ.! ಮದುವೆಗೆ ಹೆಣ್ಣು ಅಥವಾ ಗಂಡು ಬೇಕಾದವರು ನನ್ನನ್ನು ಸಂಪರ್ಕಿಸಿ ಸಾಕು.!
ಮದುವೆ ಎನ್ನುವುದು ಮೂರು ಅಕ್ಷರಗಳ ಪದವಾದರೂ ಕೂಡ ಅದರ ಮಹತ್ವ ಮಹಾನ್ ಗ್ರಂಥವಾಗುವಷ್ಟು ಆಳವಾದದ್ದು. ಈ ಸಂಬಂಧ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಎಂದು ನಂಬಿದರೂ ಅದರ ಆಚರಣೆ ಭೂಮಿ ಮೇಲೆ ಜೀವನದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಒಂದು ಸಂಗಾತಿ ಅವಶ್ಯಕತೆ ಇದೆ.ಸಮಾಜದ ಚೌಕಟ್ಟಿನ ಒಳಗೆ ಕಾನೂನು ಬದ್ಧವಾಗಿ ಮದುವೆ ಎನ್ನುವ ಬಂಧನದಲ್ಲಿ ಹಿರಿಯರ ಸಮ್ಮುಖದಲ್ಲಿ ಕುಟುಂಬಸ್ಥರ ಆಶೀರ್ವಾದದೊಂದಿಗೆ ಎರಡು ಜೀವಗಳು ಇನ್ನು ಮುಂದೆ ಒಂದಾಗಿ ಬದುಕಲು...…