ಸ್ಪಂದನ ಅಂತಿಮ ದರ್ಶನಕ್ಕೂ ಡಿ ಬಾಸ್ ಬರದೇ ಇರಲು ಕಾರಣ ಏನು..? ವಿಜಯಲಕ್ಷ್ಮಿ ನೋವಿನಲ್ಲಿ ಹೇಳಿದ್ದೆ ಬೇರೆ
ನಟ ವಿಜಯ್ ರಾಘವೇಂದ್ರ ಅವರು ಅವರ ಪ್ರೀತಿಯ ಮಡದಿಯಾದ ಸ್ಪಂದನ ಅವರನ್ನು ತುಂಬಾನೇ ಹಚ್ಚಿಕೊಂಡಿದ್ದರು. ಸದಾ ಒಟ್ಟಿಗೆ ಕಾಣಿಸುತ್ತಾ ಅವರ ನಲಿವು ನೋವು ಕಷ್ಟಗಳ ನಡುವೆ ತಮ್ಮ ಹೆಂಡತಿ ಸ್ಪಂದನ ಅವರು ಒಳ್ಳೆಯ ಸ್ಥಾನ ಪಡೆದಿದ್ದರು ಎಂದು ಅವರೇ ಹೆಚ್ಚು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಅಷ್ಟು ಪ್ರೀತಿ ಮಾಡುತ್ತಿದ್ದರು. ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರ ಅಗಲಿಕೆ ಇದೀಗ ವಿಜಯ್ ಅವರನ್ನು ನೋವಿಗೆ ತಳ್ಳಿದೆ..ಸದಾ ನಗುತಿದ್ದ ಅವರ ನಗುಮುಖ...…