ಸ್ಪಂದನ ಅವರಿಗೆ ಯಾಕೆ ಮೇಕಪ್ ಮಾಡಲಾಗಿತ್ತು ಗೊತ್ತಾ..? ವಿಜಯ್ ಹೇಳಿದ್ದ ಕೇಳಿ ಕಣ್ಣೀರು ಬರುತ್ತೆ
ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿದ್ದಾರೆ. ಆ ನೋವು ಅವರ ಕುಟುಂಬಕ್ಕೆ ಮಾತ್ರ ಅಲ್ಲದೆ, ಕೆಲವರೂ ಸಹ ಈಗಲೂ ನೋವಿನಲ್ಲಿಯೇ ಇದ್ದಾರೆ. ಹೌದು, ನಾಳೆ ಅವರ ಕುಟುಂಬಸ್ಥರು ಎಲ್ಲರೂ ಸೇರಿ ಸ್ಪಂದನ ಅವರ ಉತ್ತರ ಕ್ರಿಯೆಯನ್ನು ಹಮ್ಮಿಕೊಂಡಿದ್ದಾರೆ. ಹೌದು ಬೆಳಿಗ್ಗೆ ಎಂಟು ಗಂಟೆಗೆ ಶಾಂತಿ ಹೋಮ ಕಾರ್ಯ ನಡೆಯಯಲಿದ್ದು, ಮಧ್ಯಾಹ್ನ 1:00ಗೆ ಭೋಜನ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ. ಸ್ಪಂದನ ಅವರ ಪುಣ್ಯತಿಥಿಗೆ ಎಲ್ಲರಿಗೂ...…