ಪಾಪ ಹೊಟ್ಟೆ ಪಾಡಿಗಾಗಿ ಇವರು ಏನ್ ಎಲ್ಲ ಮಾಡುತ್ತಾರೆ ನೋಡಿ ; ವಿಡಿಯೋ ವೈರಲ್
ಹೌದು ಗೆಳೆಯರೇ ಭಾರತದಲ್ಲಿ ಹೆಣ್ಣಿಗೆ ಪೂಜ್ಯವಾದ ಸ್ಥಾನ ಕೊಟ್ಟಿದಾರೆ . ಹೆಣ್ಣು ಎಂದ್ರೆ ಮಾತೃ ಹೃದಯ ಅವಳಷ್ಟು ಕರುಣಾಶಾಲಿ ಯಾರು ಇಲ್ಲ .ಮಹಿಳೆ ಎಂದ್ರೆ ದೇವತಾ ಸ್ವರೂಪ ಎಂದು ಭಾವಿಸುವ ದೇಶ ಎಂದ್ರೆ ಅದು ಭಾರತ ಮಾತ್ರ . ಭಾರತ ಸಂಸ್ಕೃತಿ ಮತ್ತು ಆಚಾರ ವಿಚಾರಗಳಿಗೆ ತುಂಬಾನೇ ಪ್ರಸಿದ್ದಿಯಾಗಿದೆ. ಆದರೆ ಕೆಲವು ಹೆಂಗಸರು ಇಂತಹ ಕೃತ್ಯಕ್ಕೆ ಮುಂದಾಗುತ್ತಾರೆ . ಇದು ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮವೋ ಏನೋ ಇವರನ್ನು ಅಂತಹ ವೃತ್ತಿ ಮಾಡಲು...…