ಅತ್ತಿಗೆ ತರ ಇರಲೇ ಇಲ್ಲ..; ಸ್ಪಂದನ ಅಗಲಿಕೆ ನೋವ ತೋಡಿಕೊಂಡ ಶ್ರೀಮುರಳಿ ವಿಡಿಯೋ..!
ಕನ್ನಡ ಚಿತ್ರರಂಗದಲ್ಲಿ ಕರೋನ ಬಂದಾಗಿನಿಂದ ಹೆಚ್ಚು ಸಾವು ನೋವುಗಳು ಸಂಭವಿಸಿವೆ. ನಮ್ಮ ಪ್ರೀತಿಯ ಎಲ್ಲರ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆ ಈಗಲೂ ಯಾರಿಗೂ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅವರ ನೆನಪಿನಲ್ಲಿಯೇ ಜೀವನ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳಂತೂ ಕೇಳಲೇಬೇಡಿ ಇಂದಿಗೂ ಪುನೀತ್ ರಾಜಕುಮಾರ್ ಅವರನ್ನು ಕೆಲ ಸಂದರ್ಭಗಳಲ್ಲಿ ಹಾಗೆ ಕೆಲ ಕಾರ್ಯಕ್ರಮಗಳಲ್ಲಿ ಅವರ ಫೋಟೋ ಹಿಡಿದು ಹುಚ್ಚರಂತೆ ಕುಣಿಯುತ್ತಾರೆ..ಅಷ್ಟು ಪ್ರೀತಿಯನ್ನ...…