ಯಾರು ಊಹಿಸದ ಬಿಗ್ ಮನೆಯ ಪ್ರಭಲ ಸ್ಪರ್ಧಿ ಈ ವಾರ ಔಟ್..! ಅಸಲಿಗೆ ಯಾರು ಗೊತ್ತಾ..?
ಕನ್ನಡದ ಅತಿ ದೊಡ್ಡ ರೀಯಾಲಿಟಿ ಶೋ ಆಗಿ ಈಗಾಗಲೇ ಜನ ಮನ್ನಣೆ ಗಳಿಸಿರುವ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ದಿನದಿಂದ ದಿನಕ್ಕೆ ತುಂಬಾನೇ ಕಾವು ಏರಿಸಿಕೊಳ್ಳುತ್ತಿದೆ. ಹೌದು ಬಿಗ್ ಬಾಸ್ ವೀಕ್ಷಕರು ಒಂದು ಕಡೆ ತಮ್ಮ ನೆಚ್ಚಿನ ಕೆಲವು ಸ್ಪರ್ಧಿಗಳ ಬಗ್ಗೆ ಹಾಡಿ ಹೊಗಳುತ್ತಿದ್ದರೆ, ಇನ್ನೊಂದು ಕಡೆ, ಪ್ರತಿಸ್ಪರ್ಧಿಗಳನ್ನು ಬೇರೆಯವರು ಬೆಂಬಲಿಸುತ್ತಿದ್ದಾರೆ.. ಹೀಗಿರುವಾಗ ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಬರುವುದು ಅನುಮಾನ. ಅವರು ಕ್ರಿಕೆಟ್ ಲೀಗ್...…