ಈ ಹೊಸ ವರ್ಷದ ಮೋಜು ಮಸ್ತಿ ಆಚರಣೆಗೆ ಕೋರಮಂಗಲ ದ ಈ ಪಬ್ ಗಳಿಗೆ ಭೇಟಿ ಕೊಡಿ
ಇನ್ನೇನು ಹೊಸ ವರ್ಷ ಬಂದೇ ಬಿಡ್ತು. 2023 ಕಳೆದು 2024ರ ವಸಂತಕ್ಕೆ ಈ 2024 ಕಾಲಿಡಲಿದೆ. ಹೌದು ಸಾಕಷ್ಟು ಜನರು ಅವರವರ ಜೀವನದಲ್ಲಿ ಪ್ರತಿವರ್ಷ ಹೊಸ ವರ್ಷ ಬರುತ್ತಿದ್ದಂತೆಯೇ ಸಾಕಷ್ಟು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತಾರೆ. ಆ ದಿನ ಅವರ ಇಷ್ಟ ಬಂದಂತೆ ಪ್ಲಾನ್ ಮಾಡಿ ಎಂಜಾಯ್ ಮಾಡುತ್ತಾರೆ. ಹೌದು ಇನ್ನು ಕೆಲವರು ಆ ರಾತ್ರಿ ಹೆಚ್ಚು ಎಣ್ಣೆ ನಶೆಯಲ್ಲಿ ಇರುತ್ತಾರೆ. ಇನ್ನೂ ಕೆಲವರು ಡಾನ್ಸ್ ಮಾಡುತ್ತಾ ಹುಡುಗಿಯರ ಜೊತೆ ನೃತ್ಯ ಮಾಡಿ ಕ್ಲಬ್ ನಲ್ಲಿ ಕುಣಿದು ಎಂಜಾಯ್...…