ಬಿಗ್ ಬಾಸ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಬಿಗ್ ಬಾಸ್ ನ ಮಾಜಿ ಸ್ಪರ್ಧಿ! ಯಾರು ಹಾಗೂ ಯಾಕೆ ಗೊತ್ತಾ?
ಕಿರುತೆರೆಯ ಅತಿ ದೊಡ್ದ ರಿಯಾಲಿಟಿ ಶೋ ಎಂದ್ರೆ ಅದು ಬಿಗ್ ಬಾಸ್ ಎಂದ್ರೆ ತಪ್ಪಾಗಲಾರದು. ಇನ್ನೂ ಈ ಬಿಗ್ ಬಾಸ್ ಹಿಂದಿಯ ಅವತರಣಿಕೆಯಲ್ಲಿ ಮೂಡಿ ಬರುತ್ತಿದ್ದರು ಕೊಡ ಈಗ ಎಲ್ಲಾ ಭಾಷೆಯಲ್ಲಿಯೂ ತನ್ನದೇ ಆದ ಛಾಪು ಮೂಡಿಸಿ ವಿಜಯವನ್ನು ಸಾಧಿಸಿದೆ ಎಂದು ಹೇಳಬಹುದು. ಇನ್ನೂ ಈಗ ಎಲ್ಲಾ ಭಾಷೆಯಲ್ಲಿ ಕೊಡ ಎರಡಂಕಿ ಸೀಸನ್ ಮುಗಿದಿದೆ. ಈ ಸೀಸನ್ ನಲ್ಲಿ ಎಲ್ಲಾ ಸೀಸನ್ ಕೊಡ ಉತ್ತಮ ಎಂದು ಹೆಸರು ಕೊಡ ಪಡೆದುಕೊಂಡಿದೆ ಎಂದು ಹೇಳಬಹುದು. ಈಗ ನಮ್ಮ ಕನ್ನಡ ಬಿಗ್ ಬಾಸ್ ನ ಸರದಿ....…