ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಎಂಗೇಜ್ಮೆಂಟ್ ಫಿಕ್ಸ್! ಯಾವಾಗ ಗೊತ್ತಾ
ನಮ್ಮ ಬಣ್ಣದ ಲೋಕದಲ್ಲಿ ಸಾಕಷ್ಟು ಜನಪ್ರಿಯ ಜೋಡಿಗಳು ಇದ್ದಾರೆ. ಅದ್ರಲ್ಲಿ ಅಂದಿನಿಂದ ಇಂದಿನ ವರೆಗೂ ಟ್ರೆಂಡ್ ನಲ್ಲಿರುವ ಜೋಡಿಗಳು ಎಂದ್ರೆ ಅದು ಗೀತಾ ಗೋವಿಂದಂ ಚಿತ್ರದಿಂದ ದೊಡ್ಡ ಹಿಟ್ ಪಡೆದ ಜೋಡಿ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ. ಇನ್ನೂ ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕ ತಮ್ಮ ಮೊದಲ ಚಿತ್ರದಲ್ಲಿ ನ್ಯಾಷನಲ್ ಕ್ರಷ್ ಎಂಬ ಹೆಸರು ಪಡೆದುಕೊಂಡರು. ಅದಾದ ಬಳಿಕ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟ ಈ ನಟಿಗೆ ಪರ...…