ಪುರುಷರು ಇಂದೇ ಈ 4 ಹ್ಯಾಬಿಟ್ ಬದಲಿಸಿಕೊಳ್ಳಿ..! ಇಲ್ಲಾಂದ್ರೆ ಯಾವ ಹುಡುಗಿಯೂ ಸಿಗಲ್ಲ
ಜೇಮ್ಸ್ ಕ್ಯಾಮೋರೋನ್ ಎನ್ನುವವರು ನಿಮಗೆ ಗೊತ್ತಿದ್ದಾರೆ ಅಂತ ಅಂದುಕೊಂಡಿದ್ದೇವೆ. ಇವರು ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಒಂದು ಸ್ಟ್ರಾಂಗ್ ಮತ್ತು ವಿಚಿತ್ರ ಹೇಳಿಕೆಯನ್ನು ನೀಡಿದ್ದರು. ಅದುವೇ ಪುರುಷರ ದೇಹದಲ್ಲಿ ಇರುವ ಟೆಸ್ಟೊಸ್ಟೆರಾನ್ ಗ್ರಂಥಿ ಬಗ್ಗೆ...ಇದನ್ನು ಪುರುಷರು ಇಂದೇ ನಾಶ ಮಾಡಿಕೊಳ್ಳಿ, ನಾಶಪಡಿಸಿಕೊಳ್ಳಿ ಎನ್ನುವ ಅಂಶದ ಹೇಳಿಕೆ ನೀಡಿದ್ದು ಇದು ತುಂಬಾನೇ ವೈರಲ್ ಆಗಿತ್ತು. ಅಸಲಿಗೆ ಇವರು ಹೀಗೆ ಹೇಳಲು ಕಾರಣ ಕೂಡ ಇತ್ತು. ಈ...…