ಎಸ್ ಅಕ್ಷರದಿಂದ ಶುರುವಾಗುವ ಹೆಸರಿನವರಿಗೆ 2024ರಲ್ಲಿ ಸಾಕಷ್ಟು ಲಾಭಗಳು ನಿಮ್ಮ ಪಾಲಾಗಲಿದೆ! ಅದೇನು ನೀವೇ ನೋಡಿ?
ಮೊದಲನೆಯದಾಗಿ ನಮ್ಮ ಹೆಸರಿನ ಮೊದಲನೆಯ ಅಕ್ಷರವನ್ನು ಹೇಳಿದರೆ ಜನ್ಮ ಜಾತಕವನ್ನೇ ಹೇಳಬಹುದು ಎನ್ನುತ್ತಾರೆ ಪಂಡಿತರು ನಮ್ಮ ಮೊದಲ ಹೆಸರಿನ ಅಕ್ಷರವನ್ನು ಹೇಳಿದರೆ ನಮ್ಮ ರಾಶಿ ಮತ್ತು ನಕ್ಷತ್ರವನ್ನೇ ಹೇಳುತ್ತಾರೆ ಹಾಗಾಗಿ ಹೆಸರಿನ ಮೊದಲ ಅಕ್ಷರಕ್ಕೆ ತುಂಬಾ ಹೆಚ್ಚಿನ ಪ್ರಾಮುಖ್ಯತೆ ಇದೆ ಎನ್ನುತ್ತಾರೆ. "ಎಸ್" ಅಕ್ಷರದಿಂದ ನಿಮ್ಮ ಹೆಸರೇನಾದರೂ ಶುರುವಾಗಿದ್ದರೆ 2024ರಲ್ಲಿ ನಿಮ್ಮ ಜೀವನದಲ್ಲಿ ಏನು ನಡೆಯಲಿದೆ ಎಂದು ತಿಳಿದುಕೊಂಡರೆ ಖಂಡಿತ ನೀವು ಮೂಕ...…