ಮಂಡ್ಯದಲ್ಲೊಂದು ಶಾಕಿಂಗ್ ಘಟನೆ..! ಬೆಟ್ಟದ ತೆಪ್ಪಲಿನಲ್ಲಿ ಶಿಕ್ಷಕಿಯ ಎಳೆದೊಯ್ದು ಕೊಲೆ..!
ಸ್ನೇಹಿತರೆ ಹೇಗಿದ್ದೀರಾ, ಚೆನ್ನಾಗಿದ್ದೀರಾ, ನೀವೂ ಕೂಡ ಚೆನ್ನಾಗಿದ್ದೀರಿ ಅಂತ ಅನ್ಕೊಂಡಿದೀವಿ. ಹೌದು ಇತ್ತೀಚಿಗೆ ಕೆಲವರಿಗೆ ಕಾನೂನಿನ ಮೇಲೆ, ಪೊಲೀಸರ ಮೇಲೆ ಮತ್ತು ನ್ಯಾಯ ಒದಗಿಸುವ, ನ್ಯಾಯ ನೀಡುವ ಅತ್ತ ಕೋರ್ಟ್ ಗಳ ಮೇಲೆ ಆಗಲಿ, ಯಾವುದೇ ಭಯ ಇಲ್ಲದಂತೆ ಆಗಿ ಹೋಗಿದೆ. ಯಾವುದೇ ಆತಂಕ ಇಲ್ಲದೆ ನಿರ್ಭಯವಾಗಿ ತಾವು ಅಂದುಕೊಂಡ ರೀತಿಯೆ ಕೆಟ್ಟ ಕೆಲಸಗಳನ್ನು ಮಾಡಿ ಹೆಚ್ಚು ಜನರ ಭಯಬೀತರನ್ನಾಗಿ ಮಾಡುತ್ತಿದ್ದಾರೆ..ಇತ್ತೀಚಿಗೆ ಹೆಚ್ಚು ಜೀವ ತೆಗೆದು, ತಮ್ಮ...…