ಇಲ್ಲಿಯ ರೆಡ್ ಲೈಟ್ ಏರಿಯಾಗಳಲ್ಲಿ ಯಾವ ರೀತಿ ಧಂದೆ ನಡೆಯುತ್ತದೆ ನೋಡಿ..!
ಹೌದು ನಮ್ಮ ದೇಶದಲ್ಲಿ ವೇಶ್ಯಾವಾಟಿಕೆ ಈಗ ಕೆಲವು ಕಡೆ ಸಾಕಷ್ಟು ಸದ್ದು ಮಾಡುತ್ತಿದೆ.. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿಯೂ ಕೂಡ ಈ ವಿಚಾರ ತುಂಬಾನೇ ಸೂಕ್ಷ್ಮವಾಗಿ ಓಪನ್ ಆಗಿಯೇ ನಡೆಯುತ್ತದೆ. ಜೊತೆಗೆ ಎಗ್ಗಿಲ್ಲದೆ ಯಾರು ಕೂಡ ಊಹೆ ಮಾಡದ ರೀತಿ ಅಪಾರವಾಗಿ ಬೆಳೆದು ನಿಂತಿದೆ ಎಂದು ಹೇಳಬಹುದು. ಇದರ ಅಸಲಿಯತ್ತು ಏನು, ನಮ್ಮ ದೇಶದಲ್ಲಿ ದ್ವೇಷವಾಟಿಕೆ ಯಾವ ರೀತಿ ನಡೆಯುತ್ತದೆ, ಯಾವ ರೀತಿಯ ಹಂತಗಳಲ್ಲಿ ನಡೆಯುತ್ತದೆ ಎಂದು ನೋಡೋಣ...…