ನಿಮ್ಮ ಕಷ್ಟ ಮಂಜಿನಂತೆ ಕರಗುತದೆ ಒಮ್ಮೆ ಈ ಅಪಾರ ಶಕ್ತಿ ಇರುವ ಆರಿ ಕೊಡಿ ಅಮ್ಮನವರು ದೇವಸ್ತಾನ ಕ್ಕೆ ಭೇಟಿ ಕೊಡಿ
ಸಂಕಷ್ಟ ಎಂದ ಕೂಡಲೇ ತಟ್ಟನೆ ನೆನಪಾಗುವ ಒಂದು ಹೆಸ್ರು ಎಂದ್ರೆ ಅದು ದೇವ್ರು ಮಾತ್ರ. ಯಾರು ನಮ್ಮ ವಿರುದ್ಧ ನಿಂತರು ಕೊಡ ನ್ಯಾಯ ನಮ್ಮ ಪರ ಇದ್ದರೆ ಇಂದು ಅಲ್ಲದೆ ಇದ್ದರೂ ಕೊಡ ಮುಂದೊಂದು ದಿನ ನ್ಯಾಯ ಹಾಗೂ ಸತ್ಯ ನಮ್ಮ ಪಾಲಾಗುತ್ತದೆ. ಇದೀಗ ನಮ್ಮಲ್ಲಿ ನಂಬಿಕೆ ಹಾಗೂ ಶಕ್ತಿಯುಳ್ಳ ದೇವರು ಎಂದ್ರೆ ಹಲವಾರು ಅವತಾರಗಳ ಹಾಗೂ ವಿಭಿನ್ನ ಹೆಸರಿನಲ್ಲಿ ಪೂಜೆ ಸಲ್ಲಿಸಲಾಗುವುದು. ಹಾಗೆಯೇ ನಮ್ಮ ಹಿಂದೂ ಸನಾತನ ಧರ್ಮದಲ್ಲಿ ಕೊಡ ವಿಭಿನ್ನ ಶೈಲಿಯ ದೇವರು ಈಗ...…