ಮಕ್ಕಳನ್ನ ಹುಟ್ಟಿಸಿದರೆ 62 ಲಕ್ಷ ಹಣ ಕೊಡ್ತಾರೆ..!! ಇಲ್ಲಿ ಮಕ್ಕಳ ಮಾಡಿ ಹಣ ಪಡೆಯಬಹುದು ಎಲ್ಲಿ ನೋಡಿ..!
ಹೌದು ಸ್ನೇಹಿತರೆ ಇದೀಗ ಒಂದು ಮಾಹಿತಿ ನಿಮಗೆ ಲಭ್ಯವಾಗುತ್ತಿದ್ದು ಈ ಮಾಹಿತಿಯನ್ನು ನೀವು ತಿಳಿದುಕೊಂಡರೆ ನಿಜಕ್ಕೂ ನಿಮಗೂ ಕೂಡ ಆಶ್ಚರ್ಯ ಆಗುತ್ತದೆ. ಹಾಗೆ ಇದೆಂತಹ ವಿಚಿತ್ರ ದೇವರೇ, ಇಂತಹ ಅವಕಾಶವನ್ನು ನಮಗೆ ನೀಡಿದರೆ ಅದ್ಭುತವೊ ಅದ್ಭುತ ಎಂದು ಹೇಳುತ್ತೀರಿ. ಒಂದು ಮಗುವನ್ನ ಹುಟ್ಟಿಸಿದರೆ ಸುಮಾರು 62 ಲಕ್ಷ ಹಣವನ್ನು ಕೊಡುತ್ತಾರೆ. ಹಾಗೆ ಮೂವರು ಮಕ್ಕಳ ಹುಟ್ಟಿಸಿದರೆ ಸುಮಾರು ಒಂದೂವರೆ ಕೋಟಿಗೂ ಅಧಿಕ ಹಣವನ್ನ ಕೊಡುತ್ತಾರೆ. ಅಥ್ವಾ ಒಂದು ಬೃಹತ್ ಬಂಗಲೆ...…