2024ರ ಮೊದಲ ರಥ ಸಪ್ತಮಿ! ಯಾವಾಗ ಹಾಗೂ ಹೇಗೆ ಆಚರಣೆ ಮಾಡಬೇಕು ಗೊತ್ತಾ?
ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳ ಆಚರಣೆ ಹೆಚ್ಚಾಗಿಯೇ ಮಾಡಲಿದ್ದೇವೆ ಎಂದು ಹೇಳಬಹುದು. ಇನ್ನೂ ಈ ವರ್ಷದ ಮೊದಲ ಸಂಕ್ರಾಂತಿ ಮುಗಿದ ನಂತರ ಮಾಗ ಮಾಸದ ಮೊದಲ ರಥ ಸಪ್ತಮಿ ಹಬ್ಬ ಕೊಡ ಇದೆ ಫೆಬ್ರವರಿ ಯ 15 ಹಾಗೂ 16 ರಂದು ಘೋಚರವಾಗಿದೆ ಎಂದು ಹೇಳಲಾಗಿದೆ. ಈ ಹಬ್ಬವು ಫೆಬ್ರವರಿ ಯ 15ರಂದು ಬೆಳಿಗ್ಗೆ 10ಗಂಟೆ15ನಿಮಿಷಕ್ಕೆ ಪ್ರಾರಂಭವಾಗಿ ಮರುದಿನ ಅಂದರೆ 16ನ್ ತಾರೀಖಿನ ಬೆಳಗಿನ ಜಾವ 5 ಗಂಟೆ 5ನಿಮಿಷಕ್ಕೆ ಅಂತ್ಯ ಆಗಲಿದೆ ಎಂದು ಹೇಳಲಾಗುವುದು. ಇನ್ನೂ ನೀವು ಪೂಜೆ...…