ಯಾವ ಮಹಿಳೆ ತನ್ನ ದಿಂಬಿನ ಕೆಳಗೆ ಈ ವಸ್ತು ಇಡುತ್ತಾಳೆ ಅವರ ಮನೆ ಸುಖ ಹಾಗೂ ಐಶ್ವರ್ಯ ಧಾಮಾ ಆಗಲಿದೆ! ಯಾವೆಲ್ಲ ವಸ್ತುಗಳು ಗೊತ್ತಾ?
ಮನೆಯಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಹೆಚ್ಚಾಗಿ ಸ್ತ್ರೀ ಕೊಡ ಕಾರಣ ವಾಗುತ್ತಾಳೆ ಎಂದು ಹೇಳಬಹುದು. ಏಕೆಂದ್ರೆ ಮನೆಯಲ್ಲಿ ಸ್ತ್ರೀ ಆಗಲಿ ಹಾಗೂ ಪುರುಷ ನಾಗಲಿ ಸಮಾನವಾಗಿ ದುಡಿಯ ಬಹುದು ಆದ್ರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ತಿಳಿಸಿರುವ ಪ್ರಕಾರ ಹೆಣ್ಣಿಗೆ ಗಂಡಿಗಿಂತ ಶಕ್ತಿಯಿದ್ದು ಅವಳನ್ನು ಮನೆಯ ಆಧಾರ ಸ್ತಂಭ ಎಂದು ಪರಿಗಣನೆಗೆ ತಂದಿದ್ದಾರೆ. ಏಕೆಂದ್ರೆ ಮನೆಯಲ್ಲಿ ಸ್ತ್ರೀ ಆಚರಣೆ ಮಾಡಿಕೊಂಡು ಬರುವ ಕೆಲವೊಂದು ಆಚಾರ ವಿಚಾರಗಳ ಮೇಲೆ ಆ ಮನೆಯ ಸುಖ,...…