ಮಳೆಯ ಬಗ್ಗೆಭವಿಷ್ಯ ನುಡಿದ ಸದಾಶಿವ ಮುತ್ಯಾರ 2024ರ ಕಾಲಜ್ಞಾನ
ಇನ್ನೂ ಸಾಕಷ್ಟು ಮಂದಿ ನಮ್ಮಲ್ಲಿ ತಮ್ಮ ಕಾಲಗಜ್ಞಾನದ ಮೂಲಕ ಮುಂದಿನ ದಿನಗಳ ಭವಿಷ್ಯವನ್ನು ತಿಳಿಸುತ್ತಾ ಬಂದಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ತಿಳಿಸಿದ್ದು ಇತ್ತೀಚೆಗೆ ಕೊಡಿ ಮಠದ ಸ್ವಾಮೀಜಿ ಕೊಡ 2024ರ ಭವಿಷ್ಯ ಹೇಳಿದ್ದಾರೆ. ಹಾಗೆಯೇ ಈಗ ಬಬಲಾದಿ ಕೊಡ 2024ರ ಕ್ರೂರ ದಿನಗಳ ಭವಿಷ್ಯ ಹೊರಹಾಕಿದ್ದಾರೆ. ಇನ್ನೂ ಇವರು ಹೇಳಿರುವ ಪ್ರಕಾರ 2024 ಘೋದಿ ನಾಮ ಸಂವತ್ಸರ ಎಂದು ಹೇಳಲಾಗುತ್ತಿದೆ. ಇನ್ನೂ "ಘೋಧಿ" ನಾಮ ಸಂವತ್ಸರ ಹಿಂದೂ ಪಂಚಾಂಗದಲ್ಲಿ ಒಂದು ಸಣ್ಣ ಕಾಲ...…