ನಿಮ್ ಒಬ್ಬರಿಗೆ ಕೋಪ ಬರೋದ !! ನಿನ್ ಆಡೋಕೆ ಲಾಯಕ್ ಇಲ್ಲಾ, ಕೋಪ ಗೊಂಡ ಸುದೀಪ್ !!
ಬಿಗ್ ಬಾಸ್ ಮನೆಯಲ್ಲಿ ವಾರ ಪೂರ್ತಿ ಕೇವಲ ಉಸ್ತುವಾರಿದ್ದೇ ಹಾವಳಿಯಾಗಿತ್ತು ಅದರಲ್ಲಿ ಕೇವಲ ಚೈತ್ರ ಅವರದೇ ಇಡೀ ವಾರ ಎಪಿಸೋಡ್ ಗಳು ಬಂತು ಹಾಗೆ ಚೈತ್ರಗೆ ಸರಿಯಾಗಿ ಬುದ್ದಿ ಕಲಿಸಲಿಕ್ಕೆ ಮನೆ ಮಂದಿ ಎಲ್ಲಾದರೂ ಸೇರಿ ಕಳಪೆ ಅಂತ ಹೇಳಿ ಸತತ ಮೂರನೇ ಬಾರಿ ಜೈಲಿ ಕಟ್ಟುವಂತಹ ಕೆಲಸವನ್ನ ಮಾಡಿದ್ರು ಬಿಗ್ ಬಾಸ್ ಮನೆಯಲ್ಲಿ ವಾರಪೂರ್ತಿ ನಾನೇ ನಾನೇ ನಾನೇ ಅನ್ಕೊಂಡು ಸಿಕ್ಕಾಪಟ್ಟೆ ವೈರಲ್ ಆಗಿದ್ರು ಜೊತೆಗೆ ಸಿಕ್ಕಾಪಟ್ಟೆ ಅಗ್ರೆಸಿವ್ ಆದ್ರೂ ಜೊತೆಗೆ ಮೋಸದ...…