ಭಯಂಕರ ಚಂದ್ರಗ್ರಹಣ , ಸೆಪ್ಟೆಂಬರ್18 ಹುಣ್ಣಿಮೆ!! 5 ರಾಶಿಯವರಿಗೆ ಒಳ್ಳೆಯ ಸಮಯ ಈಗ ಶುರು
ಸೆಪ್ಟೆಂಬರ್ 18ನೇ ತಾರೀಕು ಬಹಳ ಭಯಂಕರವಾದಂತಹ ಹುಣ್ಣಿಮೆ ಮತ್ತು ಚಂದ್ರ ಗ್ರಹಣ ಸಂಭವಿಸುತ್ತಿದೆ ಈ ಹುಣ್ಣಿಮೆ ಮತ್ತು ಚಂದ್ರ ಗ್ರಹಣದಿಂದ ಮುಂದಿನ 31 ವರ್ಷಗಳ ಕಾಲ ರಾಜಯೋಗ ಅನ್ನೋದು ಈ ರಾಶಿಯವರಿಗೆ ಶುರುವಾಗುತ್ತೆ ದುಡ್ಡೇ ದುಡ್ಡು ಸೋಲು ಎಂಬುವುದೇ ಇರುವುದಿಲ್ಲ ಹಾಗಾದರೆ ಆ ಅದೃಷ್ಟವಂತ ಐದು ರಾಶಿಗಳು ಯಾವುದು ಅಂತ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವೇನಾದರೂ ಶನಿದೇವರ ಭಕ್ತರಾಗಿದ್ದಲ್ಲಿ.
ಈ ಐದು ರಾಶಿಯವರಿಗೆ ಚಂದ್ರ ಗ್ರಹಣದ ನಂತರ ಶನಿದೇವರ ಆಶೀರ್ವಾದದಿಂದ ರಾಜಯೋಗ ಆರಂಭವಾಗುತ್ತೆ ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಸಹ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ಯಶಸ್ಸು ಸದಾ ಇವರದ್ದೇ ಆಗಿರುತ್ತದೆ ನನ್ನ ನಂತರ ಈ ರಾಶಿಯವರು ಕೆಲಸ ಮಾಡುವ ಸ್ಥಳಗಳಲ್ಲಿ ಕೆಲವರು ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುತ್ತಿರುತ್ತಾರೆ ಅವರನ್ನು ನೀವು ಚಾತುರ್ಯದಿಂದ ದೂರ ಇಡುವುದು ತುಂಬಾನೇ ಒಳ್ಳೆಯದು ಹಾಗೇನೇ ಸರಳ ಮಾರ್ಗದಿಂದ ಧನಲಾಭದ ಮಾರ್ಗಗಳು ಈ ರಾಶಿಯವರಿಗೆ ತೆರೆದುಕೊಳ್ಳುತ್ತದೆ.
ಹಾಗೇನೇ ಒಳ್ಳೆಯ ಮಾರ್ಗದಿಂದ ನಡೆಯುವುದು ತುಂಬಾನೇ ಉತ್ತಮವಾಗಿರುತ್ತದೆ ನಂತರ ಈ ರಾಶಿಯವರಿಗೆ ಕಠಿಣ ಪರಿಶ್ರಮವಿಲ್ಲದೆ ಹಣಕಾಸು ಅಷ್ಟು ಸುಲಭವಾಗಿ ದೊರೆಯುವುದಿಲ್ಲ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನವನ್ನು ಸಂಪಾದಿಸುತ್ತೀರಾ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಬಹಳ ದಿನಗಳಿಂದ ಅಪೂರ್ಣವಾಗಿದ್ದ.
ನಿಮ್ಮ ಎಲ್ಲಾ ಕೆಲಸಗಳು ಕೂಡ ಪೂರ್ಣವಾಗುತ್ತೆ ಸಂಶೋಧನೆಯ ಕಾರ್ಯಗಳಿಗೆ ಶುಭಕರ ಅತ್ಯಂತವಾಗಿ ಕಂಡುಬರುತ್ತದೆ ನಂತರ ಈ ರಾಶಿಯವರು ಅನುಭವಿಸಿದಂತಹ ಬೇಸರ ಎಲ್ಲವೂ ಕೂಡ ದೂರವಾಗುತ್ತೆ ಇದರಿಂದ ನಿಮ್ಮ ಮನಸ್ಸು ಕೂಡ ನೆಮ್ಮದಿಯಿಂದ ಸಾಗುತ್ತದೆ ನಿಮ್ಮ ಮನಸ್ಸು ವ್ಯಗ್ರವಾಗಿದ್ದರೆ ವಾಹನ ಚಲಾಯಿಸಬೇಡಿ ನಂತರ ಈ ರಾಶಿಯವರು ನಿಧಾನವೇ ಪ್ರಧಾನ ಎಂದು ಶನಿ ಮಹಾರಾಜನ ಆಟಗಳಿಗೆ ತಲೆಬಾಗಲೇ ಬೇಕು ನಂತರ ಈ ರಾಶಿಯವರು ನೀವು ಮಾಡುವ ಕೆಲಸದಲ್ಲಿ ಕೆಲವರು ಮೂಗು ತೂರಿಸಿ ನಿಮ್ಮ ಸಲಹೆಗಳನ್ನು ಹಾಳು ಮಾಡುತ್ತಾರೆ ಹಾಗಾಗಿ ನೀವು ಅಂತವರಿಂದ ದೂರ ಉಳಿಯುವುದು ಉತ್ತಮ.
ನಿಮ್ಮ ಬುದ್ಧಿ ಶಕ್ತಿಯಿಂದ ನೀವು ಕೆಲಸವನ್ನು ಮಾಡಬೇಕು ಇಷ್ಟೆಲ್ಲ ಲಾಭ ಮತ್ತು ಅದೃಷ್ಟವನ್ನು ಪಡೆಯಲಿರುವ ಆ ಅದೃಷ್ಟವಂತ ಐದು ರಾಶಿಗಳು ಯಾವುದು ಎಂದರೆ ಮೇಷ ರಾಶಿ, ಕಟಕ ರಾಶಿ ಧನಸ್ಸು ರಾಶಿ, ಸಿಂಹ ರಾಶಿ, ಮೀನ ರಾಶಿ.