ಡಿಸೆಂಬರ್ 30 ಕೊನೆಯ ಅಮವಾಸ್ಯೆ ಮುಗಿದ ನಂತರ ಈ 5 ರಾಶಿಗೆ ಭಾರಿ ಅದೃಷ್ಟ: ಕುಬೇರ ಯೋಗ !!

ಡಿಸೆಂಬರ್ 30 ಕೊನೆಯ ಅಮವಾಸ್ಯೆ ಮುಗಿದ ನಂತರ ಈ 5 ರಾಶಿಗೆ ಭಾರಿ ಅದೃಷ್ಟ: ಕುಬೇರ ಯೋಗ !!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ 2024 ಡಿಸೆಂಬರ್ 30ರ ಸೋಮವಾರ ಈ ವರ್ಷದ ಕೊನೆಯ ಅಮಾವಾಸ್ಯೆ ಆಚರಿಸಲಾಗುತ್ತೆ ಇದನ್ನ ಮಾರ್ಗಶಿರ ಅಮಾವಾಸ್ಯೆ ಅಥವಾ ಎಳ್ಳ ಅಮಾವಾಸ್ಯೆ ಅಂತಾನೂ ಕರೆಯುತ್ತಾರೆ ಇದರ ಜೊತೆಗೆ ಇಂದು ಚಂದ್ರನೊಂದಿಗೆ ಸೂರ್ಯ ಬುಧ ಮತ್ತು ಶುಕ್ರ ಕೂಡ ಇರುತ್ತಾರೆ ಇದರೊಂದಿಗೆ ಇಂದು ಚತುರ್ಗ್ರಾಹಿ ಯೋಗವು ಗುರುವಿನ ದರ್ಶನವಾಗುತ್ತದೆ ಇಂತಹ ಪರಿಸ್ಥಿತಿಯಲ್ಲಿ ಇಂದು ಲಕ್ಷ್ಮೀನಾರಾಯಣ ಯೋಗ ಕುಬೇರ ಯೋಗ ಗಜಕೇಸರಿ ಯೋಗ ಸೇರಿದಂತೆ ಹಲವು ಶುಭಯೋಗಗಳು ಸೃಷ್ಟಿಯಾಗುತ್ತಿವೆ ಅಂತಹ ಪರಿಸ್ಥಿತಿಯಲ್ಲಿ ಈ ಐದು ರಾಶಿಗಳ ಅದೃಷ್ಟ ಬದಲಾಗುತ್ತದೆ ಮತ್ತು ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು ಮುಟ್ಟಿದ್ದೆಲ್ಲ ಚಿನ್ನವಾಗುವಂತೆ ನೀವು ಮಾಡುವ ಕೆಲಸ ಕಾರ್ಯದಲ್ಲಿ


ಪ್ರಗತಿಯ ಜೊತೆಗೆ ಅಭಿವೃದ್ಧಿಯನ್ನ ಕಾಣಲು ಸಾಧ್ಯ ಹಾಗಾದ್ರೆ ಆ ಅದೃಷ್ಟವಂತ ರಾಶಿಗಳು ಯಾವುವು ಅಂತ ತಿಳಿಯೋಣ ಬನ್ನಿ 

ಮೇಷ ರಾಶಿ

ಮೇಷ ರಾಶಿ ನಿಮಗೆ ಎಳ್ಳು ಅಮಾವಾಸ್ಯೆ ಲಾಭದಾಯಕ ಎಂದು ಸಾಬಿತು ಪಡಿಸಬಹುದು ಯಾಕಂದ್ರೆ ಬುಧ ಗ್ರಹವು ನಿಮ್ಮ ರಾಶಿಯಿಂದ ಆದಾಯ ಮತ್ತು ಲಾಭದ ಸ್ಥಳದಲ್ಲಿ ಏರಲಿದೆ ಆದ್ದರಿಂದ ಈ ಅವಧಿಯಲ್ಲಿ ನಿಮ್ಮ ಆದಾಯವು ಮಹತ್ತರವಾಗಿ ಹೆಚ್ಚಾಗಬಹುದು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಲಾಭವಿದೆ ಬಾಕಿ ಹಣ ವಾಪಸ್ ಬರಲಿದೆ ನೀವು ಯಾವುದೇ ಹೂಡಿಕೆಯನ್ನು ಯೋಚಿಸುತ್ತಿದ್ದರೆ ಈ ಸಮಯವು ತುಂಬಾ ಮಂಗಳಕರವಾಗಿದೆ ಉದ್ಯಮಿಗಳಿಗೆ ಹೊಸ ಒಪ್ಪಂದಗಳು ಮತ್ತು ವಿದೇಶಿ ವ್ಯಾಪಾರಿಗಳಿಗೆ ಈ ಸಮಯವು ಅನುಕೂಲಕರವಾಗಿದೆ ಅಲ್ಲದೆ ಈ ಸಮಯದಲ್ಲಿ ನೀವು ಹೂಡಿಕೆ ಗಳಿಂದ ಲಾಭ ಪಡೆಯಬಹುದು


 ಮೇಷ ರಾಶಿಯವರಿಗೆ ಪರಿಹಾರ 
  ಮೇಷ ರಾಶಿಯವರಿಗೆ ಪರಿಹಾರ ನಿಮ್ಮ ಇಷ್ಟಾರ್ಥಗಳು ಪೂರೈಸಲು ಸಂಜೆ ಹಳದಿ ಬಟ್ಟೆಯಲ್ಲಿ ಒಂದು ನಾಣ್ಯ ಬೆಲ್ಲ ಮತ್ತು ಅರಿಶಿಣದ ಎಳ್ಳುಂಡೆಗಳನ್ನ ಕಟ್ಟಿ ರೈಲು ಮಾರ್ಗದ ಬಳಿ ಎಸೆದು ನಂತರ ದೇವಸ್ಥಾನಕ್ಕೆ ಹೋಗಿ 

ಮಕರ ರಾಶಿ

ಮಕರ ರಾಶಿ ಎಳ್ಳು ಅಮಾವಾಸ್ಯೆ ಮಕರ ರಾಶಿಯವರಿಗೆ ಸೇರಿದ ಜನರಿಗೆ ಅತ್ಯಂತ ಉತ್ತಮ ದಿನವಾಗಿರುವುದು ಮಕರ ರಾಶಿಗೆ ಸೇರಿದ ಜನರು ಪ್ರತಿಯೊಂದು ಹೆಜ್ಜೆಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವರು ಮತ್ತು ದೇವರ ಮೇಲೆ ನಿಮ್ಮ ಭಕ್ತಿ ಹೆಚ್ಚಾಗಲಿದೆ ಸಂಪತ್ತನ್ನ ಖರೀದಿ ಮಾಡುವುದರಿಂದಾಗಿ ನಿಮಗೆ ಹೆಚ್ಚಿನ ಲಾಭ ಪಡೆಯುವ ಸಂಭವವಿದೆ ಪಾಲುದಾರಿಕೆಯಲ್ಲಿ ವ್ಯಾಪಾರವನ್ನು ಮಾಡುವುದರಿಂದ  ನಿಮಗೆ ಲಾಭ ಗಳಿಸುವಂತಹ ಯೋಗವಿದೆ ಮಕರ ರಾಶಿಯವರಿಗೆ ಪ್ರಯೋಜನಗಳನ್ನ ಪಡೆಯುವ ಸೂಚನೆಗಳಿವೆ ಮಕರ ರಾಶಿಯವರ ಜೀವನ ಮಟ್ಟ ಸುಧಾರಿಸುವ ಸಾಧ್ಯತೆ ಇದ್ದು ಲಾಭ ಪಡೆಯಲು ಮಾಡಿದಂತಹ ಯೋಜನೆಗಳು ಸಹ ಯಶಸ್ವಿಯಾಗುತ್ತವೆ  

ಮಕರ ರಾಶಿಯವರಿಗೆ ಪರಿಹಾರ
ಮಕರ ರಾಶಿಯವರಿಗೆ ಪರಿಹಾರ ತಾಮ್ರದ ಪಾತ್ರೆಯಲ್ಲಿ ಸೂರ್ಯ ಮಂತ್ರ ಕೆತ್ತಿಸಿ ಮತ್ತು ಅದನ್ನ ನಿಮ್ಮ ಪರ್ಸ್ನಲ್ಲಿ ಇರಿಸಿ ಇದರೊಂದಿಗೆ ಗೋಮತಿ ಚಕ್ರ ಕುಂಕುಮ ಅಥವಾ ಅರಿಶಿಣವನ್ನ ನಿಮ್ಮ ಮುಂದೆ ಇಟ್ಟುಕೊಳ್ಳಿ ಮಿಥುನ ರಾಶಿ ಮಿಥುನ ರಾಶಿಗೆ ಸೇರಿದ ಜನರಿಗೆ ಎಳ್ಳು ಅಮಾವಾಸ್ಯೆ ಉತ್ತಮವಾದ ದಿನವಾಗಿರಲಿದೆ 

ಮಿಥುನ ರಾಶಿಗೆ 
ಮಿಥುನ ರಾಶಿಗೆ ಸೇರಿದ ಜನರು ರಚನಾತ್ಮಕವಾಗಿ ಹೆಚ್ಚಿನ ವೃದ್ಧಿಯನ್ನು ಹೊಂದುವರು ಮತ್ತು ಕಠಿಣ ಪರಿಶ್ರಮದಿಂದಾಗಿ ಜೀವನದಲ್ಲಿ ಮುಂದೆ ಸಾಗುವರು ಇದರಿಂದಾಗಿ ಭವಿಷ್ಯದಲ್ಲಿ ಹೆಚ್ಚಿನ ಲಾಭ ದೊರಕಲಿದೆ  ಮಿಥುನ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತದೆ ಇದರ ರಚನೆ ಮಿಥುನ ರಾಶಿಯವರ ವೈಯಕ್ತಿಕ ಬೆಳವಣಿಗೆಗೆ ಮತ್ತು ಜೀವನದ ವಿವಿಧ ಅಂಶಗಳಲ್ಲಿ ಯಶಸ್ಸಿನ ಸಮಯವನ್ನು ಸೂಚಿಸುತ್ತದೆ ವಾಣಿಜ್ಯೋದ್ಯಮಿಗಳು ಲಾಭದಾಯಕ ಆದಾಯವನ್ನು ನಿರೀಕ್ಷಿಸಬಹುದು ಈ ಅವಧಿಯಲ್ಲಿ ಉದ್ಯೋಗಿಗಳಿಗೆ ವಿಶೇಷವಾಗಿ ಅದೃಷ್ಟವೆಂದು ಪರಿಗಣಿಸಲಾಗುತ್ತದೆ ಅವರು ಕೆಲಸದಲ್ಲಿ ತಮ್ಮ ಪ್ರಯತ್ನಗಳಿಗೆ ಯಶಸ್ಸು ಮತ್ತು ಮನ್ನಣೆಯೊಂದಿಗೆ ಪ್ರತಿಫಲವನ್ನು ಪಡೆಯುತ್ತಾರೆ 

ಮಿಥುನ ರಾಶಿಯವರಿಗೆ ಪರಿಹಾರ
ಮಿಥುನ ರಾಶಿಯವರಿಗೆ ಪರಿಹಾರ ಹಣದ ಸಂಬಂಧಿತ ಸಮಸ್ಯೆಗಳನ್ನ ನಿವಾರಿಸಲು ಶುಕ್ರವಾರದಂದು ಲಕ್ಷ್ಮೀದೇವಿಗೆ ಸಿಹಿಯನ್ನ ಅರ್ಪಿಸಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಂತ್ರವನ್ನ ಭಟಿಸಿ ವೃಷಭ ರಾಶಿ ಎಳ್ಳಮಾವಾಸ್ಯೆ ಎಂದು ಸೂರ್ಯ ಮತ್ತು ಶನಿಯ ಸಂಚಾರವು ವೃಷಭ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ 

ವೃಷಭ ರಾಶಿಯ 

ವೃಷಭ ರಾಶಿಯ ಜನರಿಗೆ ಮಂಗಳಕರವೆಂದು ಸಾಬಿತು ಪಡಿಸಬಹುದು ಯಾಕಂದ್ರೆ ಬುಧನು ನಿಮ್ಮ ಸಂಕ್ರಮಣ ಜಾತಕದಿಂದ ಹತ್ತನೇ ಮನೆಯಲ್ಲಿ ಉದಯಿಸಲಿದ್ದಾನೆ ಆದ್ದರಿಂದ ಈ ಅವಧಿಯಲ್ಲಿ ನಿಮ್ಮ ಜೀವನೋಪಾಯ ಕ್ಷೇತ್ರದಲ್ಲಿ ಬೆಳವಣಿಗೆ ಇರುತ್ತದೆ ಈ ಅವಧಿಯಲ್ಲಿ ನೀವು ಅದೃಷ್ಟವನ್ನು ಪಡೆಯಬಹುದು ಅಲ್ಲದೆ ಬುಧದ ಉದಯವು ಉದ್ಯಮಿಗಳಿಗೆ ಮಂಗಳಕರವಾಗಿದೆ ನಿಮ್ಮ ವ್ಯಾಪಾರದಲ್ಲಿ ಪ್ರಗತಿಯನ್ನು ಸಾಧಿಸುವಂತಹ ಸಾಧ್ಯತೆ ಇವೆ ಅಲ್ಲದೆ ವ್ಯಾಪಾರವನ್ನು ವಿಸ್ತರಿಸಬಹುದು   ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಬಲವಾಗಿರುತ್ತದೆ ಅಲ್ಲದೆ ಹಣ ಸಂಪಾದಿಸಲು ಹೊಸ ಅವಕಾಶಗಳು ನಿಮಗೆ ತೆರೆದುಕೊಳ್ಳುತ್ತವೆ
 ವೃಷಭ ರಾಶಿಯವರಿಗೆ ಪರಿಹಾರ

 ಅಲ್ಲದೆ ವೃಷಭ ರಾಶಿಯವರಿಗೆ ಪರಿಹಾರ ಮನೆಯಲ್ಲಿ ಸಂತೋಷ ಶಾಂತಿ ಮತ್ತು ಸಮೃದ್ಧಿಗಾಗಿ ಸೋಮವಾರ ಕುಂಕುಮ ಹಳದಿ ಚಂದನ ಮತ್ತು ಅರಿಶಿಣವನ್ನ ದಾನ ಮಾಡಿ ಇದರಿಂದ ಜಾತಕದಲ್ಲಿ ಗುರುವಿನ ಸ್ಥಾನವು ಬಲಗೊಳ್ಳುತ್ತದೆ 

ಕುಂಭ ರಾಶಿ

ಕುಂಭ ರಾಶಿ ಕುಂಭ ರಾಶಿ ಚಕ್ರದ ಜನರು ತಮ್ಮ ವೃತ್ತಿ ಜೀವನದಲ್ಲಿ ಎಳ್ಳು ಅಮಾವಾಸ್ಯೆ ಎಂದು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಪಡೆಯಬಹುದು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಕ್ಕಾಗಿ ನೀವು ಖಂಡಿತವಾಗಿಯೂ ಪ್ರತಿಫಲವನ್ನು ಪಡೆಯಲಿದ್ದೀರಿ ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗಲಿದೆ ಜೀವನದಲ್ಲಿ ಸಂತೋಷ ಇರುತ್ತದೆ ಕಚೇರಿಯಲ್ಲಿ ಯಾವುದೇ ಕೆಲಸದಲ್ಲಿ ನೀವು ಉತ್ತಮ ಯಶಸ್ಸನ್ನ ಪಡೆಯಬಹುದು ಬುಧದ ಉದಯವು ನಿಮಗೆ ಲಾಭದಾಯಕವೆಂದು ಸಾಬಿತು ಪಡಿಸಬಹುದು 

ಕುಂಭ ರಾಶಿಯವರಿಗೆ ಪರಿಹಾರ
ಕುಂಭ ರಾಶಿಯವರಿಗೆ ಪರಿಹಾರ ಹಣದ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಹೊಂದಲು ಆಲದ ಎಲೆಯನ್ನು ಗಂಗಾಜಲದಿಂದ ತೊಳೆದು ಓಂ ಶ್ರೀಮ್ ಹ್ರೀಮ್ ಶ್ರೀಮ್ ನಮಃ ಎಂಬ ಮಂತ್ರವನ್ನು ಸಿಂಧೂರದಿಂದ ಬರೆದು ಪರ್ಸ್ ನಲ್ಲಿ ಇಟ್ಟುಕೊಳ್ಳಿ ಹಾಗೆಯೇ ಲಕ್ಷ್ಮೀದೇವಿಯ ಚಿತ್ರವಿರುವ ಬೆಳ್ಳಿಯ ನಾಣ್ಯಗಳನ್ನು ಇಟ್ಟುಕೊಳ್ಳಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ದಯವಿಟ್ಟು ಶೇರ್ ಮಾಡಿ ಲೈಕ್ ಮಾಡಿ