ನೀವು ಯಾವ ದಿನಾಂಕದಲ್ಲಿ ಹುಟ್ಟಿದ್ದರೆ ಸರಕಾರಿ ಕೆಲಸ ಗ್ಯಾರೆಂಟಿ ಸಿಗುತ್ತೆ ಗೊತ್ತಾ..? ಇಲ್ನೋಡಿ
ಈ ಲೇಖನವನ್ನು ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ
ಜೀವನದಲ್ಲಿ ಪ್ರತಿಯೊಂದು ವಿಷಯಗಳನ್ನು ದಿನಗಳು ಕಳೆದಂತೆ ಎಲ್ಲರೂ ಅರಿತುಕೊಳ್ಳುವುದು ತುಂಬಾನೇ ಮುಖ್ಯ. ಆ ವಿಷಯಗಳ ಅರ್ಥಮಾಡಿಕೊಳ್ಳುವುದು ಜೀವನಕ್ಕೆ ತುಂಬಾನೇ ಮುಖ್ಯವಾದದ್ದು. ಜೀವನದಲ್ಲಿ ಪ್ರತಿಯೊಂದು ಕೆಲಸಗಳು ಸಹ ಅದರದೇ ಆದ ವೈಶಿಷ್ಟ್ಯತೆ ಹೊಂದಿವೆ. ಆ ದೇವರ ಮೇಲೆ ನಂಬಿಕೆ, ನೀವು ಮಾಡುವ ಕೆಲಸದಲ್ಲಿಯ ನಿಮ್ಮ ಸತತ ಪ್ರಯತ್ನ, ಹಾಗೂ ಜೀವನದಲ್ಲಿ ಹಂತ ಹಂತವಾಗಿ ನಡೆಯಬೇಕಾದ ಕೆಲವು ಕೆಲಸಗಳು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಅವು ಕೆಲವುಗಳು ಹೆಚ್ಚು ಅವಶ್ಯಕತೆ ಉಳ್ಳದ್ದು ಆಗಿರುತ್ತವೆ. ಇನ್ನೂ ಕೆಲ ಕೆಲಸಗಳು ನಿಮ್ಮ ಜೀವನವನ್ನು ಕೆಟ್ಟದಾದ ರೀತಿಯಲ್ಲಿ ಕರೆದುಕೊಂಡು ಹೋಗಲು ಮುನ್ನುಡಿ ಆಗುತ್ತವೆ. ಅಂತಹ ನಿದರ್ಶನಗಳು ಕೂಡ ನಮ್ಮ ಕಣ್ಣ ಮುಂದೆಯೇ ಈಗಾಗಲೇ ನಡೆದು ಹೋಗಿವೆ.
ಹೌದು ಇಂದಿನ ದಿನಮಾನದಲ್ಲಿ ಈ ಹುಡುಗಿಯರ ಪೋಷಕರು ಸರ್ಕಾರಿ ಕೆಲಸದಲ್ಲಿರುವ ಹುಡುಗನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಲು ಹೆಚ್ಚು ಪರಿತಪಿಸುತ್ತಾರೆ. ಶೇಕಡ 90% ಜನರು ಇವತ್ತಿನ ದಿನಕ್ಕೆ ತಮ್ಮ ಮಗಳಿಗೆ ಗೌರ್ಮೆಂಟ್ ಕೆಲಸ ಇರುವ ಹುಡುಗನ ಬೇಕು ಎನ್ನುವುದು ಅವರ ಆಶಯ.. ಹಾಗಾಗಿ ಈ ಲೇಖನದಲ್ಲಿ ನಾವು ಯಾವ ದಿನಾಂಕದಂದು ಹುಟ್ಟಿದವರಿಗೆ ಸರ್ಕಾರಿ ಕೆಲಸ ಸಿಗುತ್ತದೆ, ಜೊತೆಗೆ ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ನಂಬರ್ ತಿಳಿಸಲಾಗುತ್ತದೆ. ಆದರೆ ನಿಮ್ಮ ಪ್ರಯತ್ನ ಸತತ ಪರಿಶ್ರಮ ಇದ್ದರೆ ಮಾತ್ರ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಳ್ಳಲು ಆಗುತ್ತದೆ ಎಂದು ಹೇಳಲಾಗಿದೆ.
ಉದಾಹರಣೆಗೆ 16.03.2010 ಈ ರೀತಿ ಇರುತ್ತದೆ ಅಂದುಕೊಳ್ಳಿ. ಹುಟ್ಟಿದ ದಿನಾಂಕ, ತಿಂಗಳು ವರ್ಷಗಳ ನಂಬರ್ ಸೇರಿಸಬೇಕು. ಅಂದ್ರೆ ಒಂದರಿಂದ ಕೊನೆಯ 0ಯವರೆಗೂ ಪ್ರತಿ ಸಂಖ್ಯೆಯನ್ನು ಕೂಡಿಸಬೇಕು. ಅದರಿಂದ ಬರುವ ಸಂಖ್ಯೆಯನ್ನು ಮತ್ತೆ ಕೂಡಿಸಿ..ಅದನ್ನೇ ಡೆಸ್ಟಿನಿ ನಂಬರ್ ಅಥ್ವಾ ಭಾಗ್ಯ ನಂಬರ್ ಎಂದು ಹೇಳಲಾಗಿದೆ. ಮೇಲಿನ ಹುಟ್ಟಿದ ವರ್ಷ ದಿನಾಂಕ ತಿಂಗಳು ಪ್ರಕಾರ ಅದು 13 ಆಗುತ್ತೆ. ಇದನ್ನು ಮರಳಿ ಕೂಡಿಸಿದರೆ 4 ಇದೆ ಡೆಸ್ಟಿನಿ ನಂಬರ್.
ಸಂಖ್ಯಾಶಾಸ್ತ್ರದ ಪ್ರಕಾರ ಒಂದು, ಮೂರು, ನಾಲ್ಕು, ಐದು ಎಂಟರ ಡೆಸ್ಟಿನಿ ನಂಬರ್ ನಲ್ಲಿ ಬರುವವರು ಹೆಚ್ಚು ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. ಒಂದು, ಮೂರು, ಐದು ಹೆಚ್ಚು ಕಷ್ಟ ಪಡದೆನೇ ಅವ್ರಿಗೆ ಸರ್ಕಾರಿ ಕೆಲಸಗಳು ಸಿಗುತ್ತವೆ, ಮತ್ತು ನಾಲ್ಕು ಮತ್ತು ಎಂಟು ಸ್ವಲ್ಪ ಪರಿಶ್ರಮ ಹೆಚ್ಚು ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಅಸಲಿಗೆ ಯಾವ ದಿನಾಂಕದಂದು ಹುಟ್ಟಿದವರಿಗೆ, ಯಾವ ಯಾವ ಸರ್ಕಾರಿ ಕೆಲಸ ಹೆಚ್ಚಾಗಿ ಲಭಿಸುತ್ತದೆ ಎಂಬ ಮಾಹಿತಿ ಸಹ ಈ ಲೇಖನದ ವಿಡಿಯೋದಲ್ಲಿ ಇದೆ. ಒಮ್ಮೆ ಪೂರ್ತಿ ವಿಡಿಯೋ ನೋಡಿ, ಮತ್ತು ವಿಡಿಯೋ ತುಂಬಾ ಇನ್ಫಾಮೆಟಿಕ್ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು... ( video credit ; JEETH MEDIA NETWORK )