ವರ್ಷದ ಎರಡನೇ ಸೂರ್ಯ ಗ್ರಹಣ, ಈ ರಾಶಿಯ ಜನರಿಗೆ ಅದೃಷ್ಟ ಕಟ್ಟಿಟ್ಟ ಬುತ್ತಿ! ಯಾವ ರಾಶಿಗೆ ಯಾವ ಫಲ ಗೊತ್ತಾ?
2024ರ ಅಕ್ಟೋಬರ್ 2ರಂದು ನೈಸರ್ಗಿಕ ವಿಸ್ಮಯವಾದ ಎರಡನೇ ಸೂರ್ಯಗ್ರಹಣ ಸಂಭವಿಸಲಿದ್ದು, ಇದು ಭಾಗಶಃ ಸೂರ್ಯಗ್ರಹಣವಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸಿದೆ. ಭಾರತದಲ್ಲಿ ಕೆಲವು ಭಾಗಗಳಲ್ಲಿ ಈ ಗ್ರಹಣವು ಕಂಡುಬರುವ ಸಾಧ್ಯತೆ ಇದೆ, ಸೂರ್ಯಗ್ರಹಣವು ಚಂದ್ರನು ಪೃಥ್ವಿಯ ಮತ್ತು ಸೂರ್ಯನ ನಡುವೆ ಬಂದು ಸೂರ್ಯನ ಬೆಳಕನ್ನು ತಡೆಯುವಾಗ ಸಂಭವಿಸುತ್ತದೆ. ಈ ಸಮಯದಲ್ಲಿ, ಚಂದ್ರನು ಸೂರ್ಯನ ಸಂಪೂರ್ಣ ಅಥವಾ ಭಾಗಶಃ ಚಿತ್ರಣವನ್ನು ಮುಚ್ಚುತ್ತದೆ, ಇದರಿಂದಾಗಿ ಸೂರ್ಯನ ಬೆಳಕು ಕಡಿಮೆಯಾಗುತ್ತದೆ ಅಥವಾ ಸಂಪೂರ್ಣವಾಗಿ ತಡೆಯಲ್ಪಡುತ್ತದೆ. ಸೂರ್ಯಗ್ರಹಣವು ಮೂರು ರೀತಿಯಲ್ಲಿದೆ: ಸಂಪೂರ್ಣ ಸೂರ್ಯಗ್ರಹಣ, ಭಾಗಶಃ ಸೂರ್ಯಗ್ರಹಣ, ಮತ್ತು ವರ್ತುಲಾಕಾರದ ಸೂರ್ಯಗ್ರಹಣ. ಈ ಬಾರಿ ಸಂಪೂರ್ಣ ಸೂರ್ಯ ಗ್ರಹಣ ಹಾಗೂ ಕೊನೆಯ ಸೂರ್ಯ ಗ್ರಹಣ ಎಂದು ಹೇಳಾಗುತ್ತಿದೆ.
ಇನ್ನು ಈ ಸೂರ್ಯ ಗ್ರಹಣ ಕೆಲವು ರಾಶಿಗಳಿಗೆ ದೊಡ್ಡ ಮಟ್ಟದ ಅದೃಷ್ಟ ತಂದಿದ್ದರೆ ಇನ್ನೂ ಕೆಲವರಿಗೆ ಕೆಟ್ಟ ಸಮಯವನ್ನು ಕೊಡ ಸೃಷ್ಟಿ ಮಾಡುವ ಪ್ರಭಾವಿ ಉಳ್ಳ ಗ್ರಹಣ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತಿದೆ. ಇನ್ನು ಯಾವ ರಾಶಿಗೆ ಯಾವ ಫಲ ಎಂದು ನೋಡೋಣ ಬನ್ನಿ.
ವೃಶ್ಚಿಕ ರಾಶಿ: ತಮ್ಮ ಬಹಳ ದಿನಗಳ ಶಭ ಕಾರ್ಯವನ್ನು ಮುಂಡಿದಿರುವ ಕಾರ್ಯಗಳನ್ನು ಶುರು ಮಾಡುವ ಉತ್ತಮ ಸಮಯ ನಿಮಗೆ ಬರಲಿದೆ. ಮುಂಬರುವ ದಿನಗಳು ಹೆಚ್ಚಿನ ಲಾಭದಾಯಕವಾಗಿದ್ದು ಹಣ ಆಗಮನ ಕೊಡ ಹೆಚ್ಚಾಗಿಯೇ ಸಿಗಲಿದೆ. ಇದಾದ ಬಳಿಕ ಮಾನಸಿಕ ಹಾಗು ದೈಹಿಕ ನೋವುಗಳಿಂದ ಮುಕ್ತಿ ಪಡೆಯುತ್ತಿರಾ.
ಕಟಕ ರಾಶಿ; ಈ ರಾಶಿಯ ಜನರಿಗೆ ಮನೆಯವರ ಜೊತೆ ಇರುವ ಮನಸ್ತಾಪ ಎಲ್ಲವು ಕೊಡ ಮುಕ್ತಿ ಕಣ್ಣುತ್ತದೆ. ಅದ್ರಲ್ಲೂ ವಿದ್ಯಾರ್ಥಿಗಳಿಗೆ ಉತ್ತಮ ಕಾಲ ಎಂದು ಹೇಳಬಹುದು. ಇವರಿಗೆ ಕೈ ಹಾಕಿದ ಎಲ್ಲಾ ಕೆಲಸಕ್ಕೂ ಕೊಡ ಜಯ ಕಟ್ಟಿಟ್ಟ ಬುತ್ತಿ. ಇವರಿಗೆ ಯೋಗದಾಯಕ ಸಮಯ ಕೊಡ ಸಮಯ ಶುರುವಾಗಿದೆ ಎಂದು ಹೇಳಬಹುದು.
ಮಿಥುನ ರಾಶಿ; ಸಾಕಷ್ಟು ವರ್ಷಗಳಿಂದ ತಡಂಗಾಗಿದ್ದ ಕೆಲ್ಸಾಗಳೆಲ್ಲಾ ಕೊಡ ಇವರ ಪರವಾಗಿ ಆಗಲಿದ್ದು. ಈ ಸಮಯ ಎಲ್ಲಾ ಕ್ಷೇತ್ರದಲ್ಲಿ ಕೊಡ ಯಶಸ್ಸನ್ನು ಪಡೆಯುವ ಸಮಯ ನಿನ್ನನು ಹುಡುಕಿ ಬರುತ್ತದೆ ಎಂದರೆ ತಪ್ಪಾಗಲಾರದು . ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡ ಲಭ್ಯ ಆಗಲಿದ್ದು. ಕೆಲಸಗಾರರಿಗೆ ತಮ್ಮ ತಮ್ಮ ಕೆಲಸಗಳಲ್ಲಿ ಉತ್ತಮ ಪ್ರಶಂಸೆ ಹಾಗೂ ಪ್ರಮೋಶನ್ ಪಡೆಯುವ ಸಾಧ್ಯತೆ ಕೊಡ ಹೆಚ್ಚು.