ಕೊನೆಗೂ ಕನ್ನಡತಿ ಅನುಷ್ಕಾ ಶೆಟ್ಟಿಗೆ ಕಂಕಣ ಕೂಡಿ ಬಂದೆ ಬಿಡ್ತು..! ಇಷ್ಟರಲ್ಲೇ ಮದುವೆ..! ಇವರೇ ವರ ನೋಡಿ

ಸಿನಿಮಾರಂಗದಲ್ಲಿ ಸ್ಟಾರ್ ನಟ ನಟಿಯರು ಯಾವಗ ಮದುವೆ ಆಗುತ್ತಾರೆ ಎಂದು ಅವರ ಅಭಿಮಾನಿಗಳು ತುಂಬಾನೇ ಕಾತುರದಿಂದ ಪ್ರತಿಯೊಂದು ಅಪ್ಡೇಟ್ಸ್ಗಳಿಗಾಗಿ ಕಾಯುತ್ತಲೇ ಇರುತ್ತಾರೆ..ಹೌದು, ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯ ಬೆಡಗಿ ಆಗಿ ಹೆಚ್ಚು ಗುರುತಿಸಿಕೊಂಡಿರುವ ನಟಿ ಹಾಗೂ ಅವರದೇ ಆದ ಅಭಿನಯದಿಂದ ಅಪಾರ ಅಭಿಮಾನಿ ಬಳಗಗಳಿಸಿಕೊಂಡಿರುವ ಅನುಶ್ಕಾ ಶೆಟ್ಟಿ ಅವರ ಮದುವೆ ವಿಚಾರ ಹೊರಗೆ ಬಂದಿದೆ. ಹೌದು ಅನುಷ್ಕಾ ಶೆಟ್ಟಿ ಮತ್ತು ನಟ ಪ್ರಭಾಸ್ ಪ್ರೀತಿ ಮಾಡುತ್ತಿದ್ದಾರೆ, ಈಷ್ಟರಲ್ಲಿಯೇ ಮದುವೆ ಆಗುತ್ತಿದ್ದಾರೆ ಎಂದು ಸಾಕಷ್ಟು ವರ್ಷಗಳಿಂದ ಈ ಮದುವೆ ಕುರಿತು ಅಂತಹ ಮಾತುಗಳನ್ನು ಹೆಚ್ಚು ಕೇಳುತ್ತಲೇ ಬಂದಿದ್ದವು. ಹೌದು ಅವರ ಅಭಿಮಾನಿಗಳು ಕೂಡ ಇದೇ ವಿಚಾರವಾಗಿ ಆನ್ ಸ್ಕ್ರೀನ್ ಮೇಲೆ ಒಳ್ಳೆಯ ಜೋಡಿ ಇದು. ಸಕ್ಕತ್ ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ.

ಹಾಗಾಗಿ ನಿಜ ಜೀವನದಲ್ಲೂ ಈ ಇಬ್ಬರೂ ಮದುವೆ ಆದರೆ ಚೆನ್ನಾಗಿರುತ್ತದೆ ಎಂದು ಅನಿಸಿಕೆ ಹಂಚಿಕೊಂಡಿದ್ದರು. ಆದರೆ ಇದಕ್ಕೆಲ್ಲ ನಟಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಾವಿಬ್ಬರು ಕೇವಲ ಒಳ್ಳೆಯ ಸ್ನೇಹಿತರು ಎಂದು ತೆರೆ ಎಳೆದು ಬಿಟ್ಟರು. ಹೌದು ಇದೀಗ ಅನುಷ್ಕಾ ಶೆಟ್ಟಿ ಅವರ ಮದುವೆ ವಿಷಯ ನಿಜವಂತೆ. ಅನುಷ್ಕಾ ಶೆಟ್ಟಿ ಮದುವೆಯಾಗುತ್ತಿರುವುದು ನಿಜ ಎಂದು ತಿಳಿದುಬಂದಿದೆ. ಅಸಲಿಗೆ ಆ ಹುಡುಗ ಯಾರು ನಟ ಪ್ರಭಾಸ್ ಅಂತರೂ ಅಲ್ಲ, ಹಾಗಿದ್ದರೆ ಆತನು ಯಾರು ಎಂದು ಅನುಷ್ಕಾ ಅವರ ಅಭಿಮಾನಿಗಳು ಹೆಚ್ಚು ಚರ್ಚೆ ಮಾಡುತ್ತಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ಕೂಡ ಈಗ ವೈರಲಾಗುತ್ತಿದೆ..ತೆಲುಗು ಮೂಲಗಳು ಹೇಳುತ್ತಿರುವ ಮಾಹಿತಿ ಪ್ರಕಾರ ಅನುಷ್ಕಾ ಶೆಟ್ಟಿ ಅವರು ಹೈದರಾಬಾದ್ ಮೂಲದ ಖ್ಯಾತ ಬಿಜಿನೆಸ್ ಮ್ಯಾನ್ ಅವರೊಟ್ಟಿಗೆ ಇಷ್ಟರಲ್ಲಿ ಮದುವೆ ಆಗುತ್ತಾರಂತೆ.

ಹೌದು ಅನುಷ್ಕಾ ಶೆಟ್ಟಿ ಮದುವೆ ಆಗುತ್ತಿರುವ ಈ ಹುಡುಗ ಚಿನ್ನದ ವ್ಯಾಪಾರಿ ಆಗಿದ್ದು, ಸಾಕಷ್ಟು ಬಂಗಾರ ಅಂಗಡಿಗಳ ಮಾಲೀಕನಾಗಿ ಬ್ಯುಸಿನೆಸ್ ಮಾಡುತ್ತಿರುವುದಾಗಿ ತೆಲುಗು ಸಿನಿ ವಲಯದಲ್ಲಿ ಕೇಳಿ ಬಂದಿದೆ. ಇವರನ್ನೇ ಅನುಷ್ಕಾ ಅವರು ಮದುವೆ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ. ಆದ್ರೆ ಈ ಮದುವೆ ಕುರಿತು ಮುಂದಿನ ಎಲ್ಲಾ ಅಪಡೆಟ್ಸ್ ನ ಇವರ ಕುಟುಂಬದವರು ಇನ್ನಷ್ಟು ಹೆಚ್ಚಿನ ಮಾಹಿತಿ ಹೇಳಬೇಕಿದೆ. ಹೌದು ಹೆಣ್ಣು ಮಕ್ಕಳ ವಯಸ್ಸು ಕೇಳಬಾರದು ಎನ್ನುತ್ತಾರೆ ಆದ್ರೂ ಸಹ ಅನುಷ್ಕಾ ಶೆಟ್ಟಿ ಅವರ ವಯಸ್ಸನ್ನು ಅವರ ಅಭಿಮಾನಿಗಳು ತಿಳಿದುಕೊಂಡಿದ್ದಾರೆ. ಹೌದು 40 ಆದರೂ ವಯಸ್ಸು ಅನುಷ್ಕಾ ಇನ್ನೂ ಯಾಕೆ ಮದುವೆ ಆಗುತ್ತಿಲ್ಲ ಎಂದು ಕೇಳುತ್ತಿದ್ದರು ಇಷ್ಟು ದಿನ. ಅದಕ್ಕೆಲ್ಲ ಉತ್ತರ ಎಂಬಂತೆ ಇದೀಗ ಅನುಷ್ಕಾ ಶೆಟ್ಟಿ ಇಷ್ಟರಲ್ಲಿಯೇ ಅವರ ಮದುವೆ ದಿನಾಂಕವನ್ನು ಕೂಡ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದ…