ಆಂಕರ್ ಅನುಶ್ರೀ ಅವರು ಬಹು ಜನಪ್ರಿಯ ಆಂಕರ್ ಆಗಿದ್ದಾರೆ. ಮೊದಲು ಕೆಲವು ಚಿತ್ರಗಳಲ್ಲಿ ನಟಿಸಿದ್ದರು ಅದು ಯಶಸ್ವಿ ಆಗಲಿಲ್ಲ .ನಂತರ ಅವರು ಕಿರು ತೆರೆ ಗೆ ಆಂಕರ್ ಆಗಿ ಕೆಲವು ಷೋಗಳನ್ನು ನಡೆಸಿ ಕೊಡುತ್ತಾರೆ . ಒಂದೊಂದೇ ಮೆಟ್ಟಲನ್ನು ಏರುತ್ತ ಇಂದು ಅಂತ್ಯಂತ ಜನಪ್ರಿಯ ಆಂಕರ್ ಆಗಿದ್ದಾರೆ. ಅವರು ಪುನೀತ್ ರಾಜಕುಮಾರ್ ಅವರ ನೆಚ್ಚಿನ ಅಭಿಮಾನಿ . ಅದೇ ರೀತಿ ಪುನೀತ್ ರಾಜಕುಮಾರ್ ಸಹ ಅವರನ್ನು ತುಂಬಾ ಗೌರವದಿಂದ ನಡೆಸಿ ಕೊಳ್ಳುತ್ತಿದ್ದರು

ಕನ್ನಡ ಚಿತ್ರರಂಗದ ಹಾಗೂ ಕಿರುತೆರೆ ಅತ್ಯಂತ ಬಹು ಬೇಡಿಕೆ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯಾಗಿರುವ ಆಂಕರ್ ಅನುಶ್ರೀ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುನೀತ ಪರ್ವ ಈ ಕಾರ್ಯಕ್ರಮವನ್ನು ನಿರೂಪಕಿಯಾಗಿ ನಡೆಸಿಕೊಟ್ಟಿದ್ದರು.ನಿರೂಪಕಿ ಅನುಶ್ರೀ ಅವರು ಒಂದು ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಇನ್ನು ಪುನೀತಪರ್ವ ಕಾರ್ಯಕ್ರಮವನ್ನು ನಡೆಸಿಕೊಡಲು ಅನುಶ್ರೀ ಅವರು ಪಡೆದುಕೊಂಡ ಸಂಭಾವನೆ ಎಷ್ಟು ಎಂಬುದರ ಕುರಿತಂತೆ ಎಲ್ಲಾ ಕಡೆ ಚರ್ಚೆ ಆಗುತ್ತಿದೆ. 

ಈಗ ತಿಳಿದು ಬಂದಿರುವ ವಿಚಾರದ ಪ್ರಕಾರ ಪುನೀತಪರ್ವ ಕಾರ್ಯಕ್ರಮವನ್ನು ನಡೆಸಿಕೊಡಲು ಆಂಕರ್ ಅನುಶ್ರೀ ಅವರು ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಪುನೀತ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದ ಅನುಶ್ರೀ ಅವರು ತಮ್ಮ ನೆಚ್ಚಿನ ನಟನಿಗೆ ಈ ಮೂಲಕ ಕೊನೆಯ ನಮನವನ್ನು ಸಲ್ಲಿಸಿದ್ದಾರೆ ಅಥವಾ ಟ್ರಿಬ್ಯುಟ್ ಅನ್ನು ಸಲ್ಲಿಸಿದ್ದಾರೆ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

By Kumar K