ಮಕ್ಕಳಿಗೆ ತಾಯಿಯೇ ಎಲ್ಲ ಸರ್ವಸ್ವ ಅವಳು ಇಲ್ಲದಿದ್ದರೆ ಪ್ರಪಂಚವೇ ಶೂನ್ಯ. ಈಗಿನ ಕಾಲದಲ್ಲಿ ಎಷ್ಟೋ ಯುವಕರು ತಂದೆ ತಾಯಿ ಅನ್ನು ಸರಿಯಾಗಿ ನೋಡಿ ಕೊಳ್ಳದೆ ವೃದ್ದಾಶ್ರಮ ಕ್ಕೆ ತಳ್ಳುತ್ತಾರೆ . ಆದರೆ ಇಲ್ಲೊಂದು ದೃಶ್ಯ ಎಲ್ಲರ ಕಣ್ಣನ್ನು ಒದ್ದೆ ಮಾಡುವಂತೆ ಮಾಡಿದೆ . ಪುಟ್ಟ ಬಾಲಕ ತನ್ನ ತಾಯಿಯ ಸಾವಿನ ಕೊನೆಯ ಕ್ಷಣದ ದೃಶವನ್ನು ನೋಡುತ್ತಿದ್ದಾನೆ . ಯಾರಿಗೂ ಸಹ ಇಂತಹ ಕೆಟ್ಟ ಸ್ಥಿತಿ ಬರುವುದು ಬೇಡ .
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ತಾಯಿಯೊಬ್ಬಳು ತನ್ನ ಕೊನೇ ಕ್ಷಣದಲ್ಲಿ ತನ್ನ ಕೈ ಹಿಡಿದು ಕಣ್ಣೀರಿಡುತ್ತಿದ್ದ ಪುಟ್ಟ ಮಗನಿಗೆ ಧೈರ್ಯ ತುಂಬಿ ಸಮಾಧಾನ ಪಡಿಸಿದ ದೃಶ್ಯ ಎಂಥಹ ಕಲ್ಲು ಮನಸ್ಸಿನವರನ್ನೂ ಅರೆಕ್ಷಣ ಭಾವುಕರಾಗುವಂತೆ ಮಾಡುತ್ತದೆ.
ಒಂದೆಡೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಮಹಿಳೆಯ ಕೈ ಹಿಡಿದು ಅಳುತ್ತಿರುವ ಬಾಲಕ, ಮತ್ತೊಂದೆಡೆ ಕೊನೇ ಕ್ಷಣದವರೆಗೂ ಮಗನನ್ನು ಸಮಾಧಾನ ಪಡಿಸುತ್ತಿರುವ ತಾಯಿ…. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರನ್ನು ಭಾವುಕರನ್ನಾಗಿ ಮಾಡುತ್ತಿದೆ. ( video credit : nera nudi )