ಮಹಿಳೆಯ ದೇಹದಲ್ಲಿ ಈ 5 ಭಾಗಗಳು ದೊಡ್ಡದಾಗಿ ಇದ್ದರೆ ಅವರೆ ಅದೃಷ್ಟವಂತೆಯರು..! ಇಂತಹ ಹುಡುಗಿಯರ ಜೊತೆ ಮದ್ವೆ ಆದ್ರೆ ಕೋಟ್ಯಾಧಿಪತಿ ಆಗುತ್ತಾರೆ

ಮಹಿಳೆಯ ದೇಹದಲ್ಲಿ ಈ 5 ಭಾಗಗಳು ದೊಡ್ಡದಾಗಿ ಇದ್ದರೆ ಅವರೆ ಅದೃಷ್ಟವಂತೆಯರು..! ಇಂತಹ ಹುಡುಗಿಯರ ಜೊತೆ ಮದ್ವೆ ಆದ್ರೆ ಕೋಟ್ಯಾಧಿಪತಿ ಆಗುತ್ತಾರೆ

ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳನ್ನು ಹೆಚ್ಚು ದೇವರಿಗೆ ಹೋಲಿಸುತ್ತೇವೆ, ಹೆಣ್ಣನ್ನು ದೇವಿ ಸ್ವರೂಪ ಎಂದು ಕರೆಯುತ್ತೇವೆ..ಹೆಣ್ಣಿಗೆ ಅವರದೇ ಆದಂತಹ ವಿಶಿಷ್ಟ ಗುಣಗಳು ಇದ್ದು, ಹೆಚ್ಚು ಪುರುಷನಿಗಿಂತ ತಾಳ್ಮೆಯನ್ನು ಅವರು ಹೊಂದಿದ್ದಾರೆ ಎಂದು ಹೇಳಬಹುದು. ಹೆಣ್ಣು ಯಾವುದರಲ್ಲೂ ಕೂಡ ಪುರುಷನಿಗಿಂತ ಕಡಿಮೆ ಇಲ್ಲ. ಈಗಿನ ಜಗತ್ತಿಗೆ ನೋಡುವುದಾದರೆ ಎಲ್ಲದರಲ್ಲಿಯೂ ಹೆಣ್ಣು ಮಕ್ಕಳು ತುಂಬಾ ಮುಂದಿದ್ದಾರೆ ಗೆಳೆಯರೇ. ಕೆಲವೊಂದಿಷ್ಟು ಆಚಾರ್ಯಾತ್ಮಕ ಮತ್ತು ಗೊತ್ತಿಲ್ಲದ ವಿಷಯದ ಸಂಗತಿಗಳ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಈ ಮದುವೆ ವಿಚಾರವಾಗಿ ಪುರುಷರು ಹೆಚ್ಚು ಯೋಚನೆ ಮಾಡುತ್ತಾರೆ. ಹೆಣ್ಣಿನ ಪ್ರತಿ ವಿಷಯದ ಬಗ್ಗೆ ಅವರು ಸದಾ ಚಿಂತನೆ ಮಾಡುತ್ತಾರೆ. ಹಾಗಾಗಿ ಯಾವ ರೀತಿ ವಿಷಯಗಳನ್ನು ಮದುವೆಗೂ ಮುನ್ನ ಹೆಣ್ಣಿನ ಬಗ್ಗೆ ಪುರುಷ ಆದವನು ತಿಳಿದುಕೊಳ್ಳಬೇಕು ಎಂಬುದಾಗಿ ನೋಡೋಣ. ಹೆಣ್ಣು ಮಕ್ಕಳು ಅವರ ದೇಹದಲ್ಲಿ ಯಾವ ಯಾವ ಭಾಗಗಳನ್ನು ಅತಿಯಾಗಿ ಹೆಚ್ಚಿನ ರೂಪದಲ್ಲಿ ಹೊಂದಿದ್ದರೆ, ಅವರು ಅದೃಷ್ಟಶಾಲಿ ಆಗಿ ಹೋಗುವ ಮನೆಯಲ್ಲಿ ಜೀವ ಜ್ಯೋತಿಯಾಗಿ ಹೆಚ್ಚು ಬೆಳಗಿ ಜೀವಿಸುತ್ತಾರೆ ಎಂದು ನೋಡೋಣ ಬನ್ನಿ.. 

ಮೊದಲು ಉದ್ದನೆಯ ಕುತ್ತಿಗೆ, ಹೌದು ಉದ್ದನೆಯ ಅಥವಾ ನೀಳವಾದ ಕುತ್ತಿಗೆ ಹೊಂದಿದ ಮಹಿಳೆಯರು ಭಾಗ್ಯಶಾಲಿಗಳು ಆಗಿರುತ್ತಾರೆ. ಇವರು ಚುರುಕು ಬುದ್ಧಿಯನ್ನು ಹೊಂದಿರುತ್ತಾರೆ, ನೋಡಲು ಸುಂದರ ಕೂಡ ಇರುತ್ತಾರೆ. ಎಲ್ಲರ ಜೊತೆ ಮಾತನಾಡುತ್ತಾ ಹೆಚ್ಚು ಸೂಕ್ಷವಾಗಿ ನಾಜುಕಾಗಿ ಮಾತನಾಡುತ್ತಾ ಯಾರ ನಂಬಿಕೆಗೆ ಪೆಟ್ಟು ಬೀಳದಂತೆ ಜೀವನ ಮಾಡುತ್ತಾರೆ. ಹಾಗೆ ಹೆಚ್ಚು ಪ್ರೀತಿಯನ್ನ ಇವರು ಕೊಡುತ್ತಾರೆ ಎಂದು ಕೇಳಿಬಂದಿದೆ..ಹೆಚ್ಚು ಉದ್ದವಾದ ಕುತ್ತಿಗೆ ಹೊಂದಿರುವ ಮಹಿಳೆಯರ ಮೇಲೆ ದುರ್ಗಾದೇವಿಯ ಆಶೀರ್ವಾದ ಇರುತ್ತದೆ.   

ಎರಡನೆಯದು ದೊಡ್ಡದಾದ ಕಿವಿ. ಹೌದು ಉದ್ದನೆಯ ಕಿವಿ ಹೊಂದಿದ ಮಹಿಳೆ ದೇವರ ಮೇಲೆ ಅತಿಯಾದ ಭಕ್ತಿ ಇಟ್ಟುಕೊಂಡಿರುತ್ತಾರೆ.. ಇವರು ನಂಬಿದವರಿಗೆ ಎಂದಿಗೂ ಮೋಸ ಮಾಡುವುದಿಲ್ಲ, ನಡತೆ ಸ್ವಚ್ಛ ಆಗಿರುತ್ತದೆ. ಇವರ ಜೊತೆ ಸದಾ ಅದೃಷ್ಟ ಲಕ್ಷ್ಮಿ ಜೊತೆಗೆ ಇರುತ್ತಾಳೆ. ಈ ರೀತಿ ಮಹಿಳೆಯರಿಗೆ ಎಂದಿಗೂ ಅನ್ನದ ಕೊರತೆ ಬರುವುದೇ ಇಲ್ಲ ಎಂದು ಪುರಾಣಗಳಲ್ಲಿ ಕೇಳಿ ಬಂದಿದೆ..

ಜೊತೆಗೆ ಹೆಣ್ಣಿನ ಉಗುರುಗಳು ಪಿಂಕ್ ಆಗಿದ್ದರೆ, ಗುಲಾಬಿ ಬಣ್ಣ ಹೊಂದಿದ್ದರೆ ಪಾರ್ವತಿ ದೇವಿಗೆ ಹೇಗೆ ಇಷ್ಟವಾಗುತ್ತಾರೆ ಎಂಬುದಾಗಿ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ. ಜೊತೆಗೆ ಉದ್ದನೆಯ ಪಾದ ಹೊಂದಿದ ಮಹಿಳೆಯರು ಯಾವ ರೀತಿ ಗುಣಲಕ್ಷಣಗಳನ್ನು ಹೊಂದಿದ್ದು, ಯಾವ ದೇವಿಯ ಕರುಣೆ ಅವರ ಮೇಲೆ ಇರುತ್ತದೆ. ಪುರುಷರು ಮದುವೆಯಾಗುವ ಹೆಣ್ಣಿನ ಯಾವ ಯಾವ ಭಾಗಗಳು ದೊಡ್ಡವು ಇದ್ದರೆ ಅವರಿಗೆ ಅದೃಷ್ಟ ಲಕ್ಷ್ಮಿ ಒಲೆದು ಅವರು ಹೇಗೆ ಕೋಟ್ಯಾಧಿಪತಿ ಆಗುತ್ತಾರೆ ಎಂದು ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ. ಮದುವೆಗೂ ಮುನ್ನ ಪುರುಷರು ಆಯ್ಕೆ ಮಾಡುವ ಹೆಣ್ಣಿನ ಕೆಲವು ವಿಚಾರಗಳಲ್ಲಿ ಇವುಗಳನ್ನು ಕೂಡ ಗಮನಿಸಿದರೆ ಹೆಚ್ಚು ಒಳ್ಳೆಯದು, ವಿಡಿಯೋ ನೋಡಿ ವಿಡಿಯೋಗೊಂದು ಮೆಚ್ಚುಗೆ ನೀಡಿ ಶೇರ್ ಮಾಡಿ ಧನ್ಯವಾದಗಳು... ( video credit : Dharmika nudi )