ಏನು ಕಾಲ ಬಂತಪ್ಪ ಮನೆ ಬಾಡಿಗೆಗೆ ಸಿಗೋ ರೀತಿ ಹೆಂಡತಿನೂ ಬಾಡಿಗೆಗೆ ಸಿಗ್ತಾಳಂತೆ : ಎಲ್ಲಿ ನೋಡಿ

ಏನು  ಕಾಲ ಬಂತಪ್ಪ ಮನೆ ಬಾಡಿಗೆಗೆ  ಸಿಗೋ ರೀತಿ ಹೆಂಡತಿನೂ ಬಾಡಿಗೆಗೆ  ಸಿಗ್ತಾಳಂತೆ  : ಎಲ್ಲಿ  ನೋಡಿ

ಮದುವೆ ವಿಚಾರಕ್ಕೆ ಅದೆಷ್ಟು ಸಂಪ್ರದಾಯ ಇದೆ ಎಂದು ಎಲ್ಲರಿಗೂ ಗೊತ್ತು. ಮದುವೆ ಅನ್ನುವುದು ಮೇಲೆಯೇ ನಿಶ್ಚಯ ಆಗಿರುತ್ತದೆ ಅಂತಾರೆ. ದೇವರು ಮೊದಲೇ ಒಂದು ಗಂಡು ಒಂದು ಹೆಣ್ಣನ್ನು ಮೊದಲೇ ಈ ಜೋಡಿ ಮಾಡಿ ಅವರಿಗೆ ಅವರೇ ಎನ್ನುವಂತೆ ಆಶೀರ್ವಾದ ಮಾಡಿ ಭೂಮಿಗೆ ಬಿಟ್ಟರುತಾನೆ. ಮದುವೆ ಅನ್ನುವುದು ಸಾಂಪ್ರದಾಯಕವಾಗಿ ನಡೆಯುವ ಒಂದು ಹಬ್ಬ..ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ತನ್ನ ಜೀವನದ ಎರಡನೇ ಖುಷಿ ಜೀವನವನ್ನು ಆರಂಭ ಮಾಡುವ ಸುಂದರವಾದ ಬಂಧನ ಆಗಿರುತ್ತದೆ. ಹೌದು ಮದುವೆ ಎಲ್ಲರಿಗೂ ಕೂಡ ಆಗಲೇಬೇಕು. ಆದಾಗಲೇ ಮಾತ್ರ ಈ ಜೀವನದಲ್ಲಿ ಎಲ್ಲವೂ ಕೂಡ ಸುಖವಾಗಿ ನಡೆಯುತ್ತವೆ.

ಒಬ್ಬ ಮನುಷ್ಯನಿಗೆ ಯಾವ ಸಮಯಕ್ಕೆ ಏನು ಆಗಬೇಕು, ಅದಾದರೆ ಮಾತ್ರ ಅವನು ನೆಮ್ಮದಿಯಿಂದ ಇರಲು ಸಾಧ್ಯ...ಹೌದು ಸ್ನೇಹಿತರೆ ನೀವು ಎಲ್ಲವನ್ನು ಕೂಡ ಕೇಳಿದಿರಿ..ಆದರೆ ಇದೇ ಮದುವೆ ವಿಚಾರದಲ್ಲಿ ಹೆಣ್ಣನ್ನು ಇಂದಿಗೂ ಕೂಡ ಕೆಲವು ಕಡೆ ಮಾರಾಟ ಮಾಡಲಾಗುತ್ತದೆ. ಅದು ನಮ್ಮ ಭಾರತದಲ್ಲಿ ಎಲ್ಲಿ ಅಂತ ತಿಳಿದರೆ ನಿಜಕ್ಕೂ ನೀವು ಕೂಡ ಶಾಕ್ ಆಗ್ತೀರಾ. ನಮ್ಮ ಭಾರತಮಾತೆ ಮಡಿಲಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಇದೆ. ಮದುವೆ ವಿಚಾರಕ್ಕೆ ಕೆಲವು ಒಳ್ಳೇ ಸಂಪ್ರದಾಯ ಇವೆ. ಆದ್ರೆ ಅಲ್ಲಿ ಹೆಣ್ಣಿನ ವಿಚಾರವಾಗಿ ಅದೆಂತಹ ವಿಚಾರ ಮತ್ತು ವಿಶಿಷ್ಟ ಪದ್ಧತಿಗಳು ಇವೆ ಗೊತ್ತಾ..?   

ಹೆಣ್ಣನ್ನು ದೇವರು ಎಂದು ನಾವು ಪೂಜೆ ಮಾಡುತ್ತೇವೆ ಅಲ್ವಾ, ಆದರೆ ಇದೇ ಮಣ್ಣಿನಲ್ಲಿ ಮದುವೆಯಾದ ವಿವಾಹಿತನೊಬ್ಬ ಆತನ ಸ್ವಂತ ಹೆಂಡತಿಯನ್ನು ಮತ್ತೊಬ್ಬನಿಗೆ ಬಾಡಿಗೆ ರೂಪದಲ್ಲಿ ಕಳಿಸುತ್ತಾನೆ ಎಂದರೆ ನಿಜಕ್ಕೂ ದುರಂತವೇ ಸರಿ.ಹೌದು ಇದು ನಡೆಯುವುದು ಮಧ್ಯಪ್ರದೇಶದ ಶಿವಪುರಿ ಎನ್ನುವ ಸ್ಥಳದಲ್ಲಿ. ಹಾಗೆ ಅತ್ತ ಗುಜರಾತ್ ನ ಕೆಲ ಪ್ರದೇಶದಲ್ಲಿಯೂ ಇದೆ ಎಂದು ಕೇಳಿ ಬರುತ್ತದೆ. ಈ ಊರಿನಲ್ಲಿ ಕಡುಬಡತನದಲ್ಲಿ ಜೀವನ ಸಾಗಿಸುವ ಕೆಲವರು, ತಮ್ಮ ಹೆಂಡತಿಯನ್ನು ಆ ಊರಿನ ಧನಿಗಳ ಮನೆಗೆ ಮಾರಾಟ ಮಾಡುತ್ತಾರೆ.  ಅದು ಇಷ್ಟು ದಿವಸಕ್ಕೆ ಇಷ್ಟು ಹಣ ಎಂಬಂತೆ ಮೊದಲೇ ಮಾತಾಡಿ ಪೇಪರ್ ಮೂಲಕ ಸೈನ್ ಮಾಡಿ ಬಾಡಿಗೆ ನೀಡುತ್ತಾರಂತೆ.

ಹೌದು ಈ ಊರಿನ ದನಿಕರಿಗೆ ತಮಗೆ ಇಷ್ಟ ಬಂದ ಮದುವೆಯಾದ ವಿವಾಹಿತೇಯನ್ನು ತಮ್ಮಿಷ್ಟದಂತೆ ಎಷ್ಟು ದಿನ ಬೇಕಾದ್ರೂ ಬಾಡಿಗೆ ನೀಡಿ ಆಕೆಯನ್ನ ಬಳಸಿಕೊಳ್ಳಬಹುದಂತೆ. ಇಷ್ಟು ದಿನಕ್ಕೆ ಇಷ್ಟು ಹಣ ಎಂಬಂತೆ ಹೆಚ್ಚಿಗೆ ಅಮೌಂಟು ನೀಡಿ, ಹೆಚ್ಚು ದಿನ ಆಕೆ ಆತನ ಜೊತೆ ಸಮಯ ಕಳೆಯಬೇಕಾಗಿದೆ. ಆಕೆಯ ಅವಧಿ ಮುಗಿದ ಬಳಿಕ, ಮತ್ತೆ ತನ್ನ ಸರಳ ಜೀವನಕ್ಕೆ  ತನ್ನ ನಿಜ ಗಂಡನ ಜೊತೆ ಸಂಸಾರ ನಡೆಸಬೇಕು. ಈ ಪದ್ಧತಿ ಇಂದಿಗೂ ಕೂಡ ಅಲ್ಲಿ ನಡೆಯುತ್ತದೆ ಎಂದು ತಿಳಿದುಬಂದಿದೆ..

( video credit : KANNADA TECH FOR YOU )

ಅಸಲಿಗೆ ಇದೆಲ್ಲಾ ಇಂದಿಗೂ ಅಲ್ಲಿ ಯಾವ ಕಾರಣಕ್ಕಾಗಿ ಅಲ್ಲಿಯ ಪುರುಷರು ತಮ್ಮ ಹೆಂಡತಿಯನ್ನು ಆ ಊರಿನ ದಲಿತರ ಮನೆಯಲ್ಲಿ ಬಾಡಿಗೆ ಬಿಡುತ್ತಾರೆ ಗೊತ್ತಾ.? ಹಾಗೆ ಅವರ ಕಷ್ಟಗಳು ಹೇಗಿರುತ್ತವೆ ಗೊತ್ತಾ..? ಒಮ್ಮೆ ಈ ವಿಡಿಯೋ ನೋಡಿ, ನಿಜಕ್ಕೂ ನೀವು ಕೂಡ ಶಾಕ್ ಆಗುತ್ತೀರಾ.. ಬಳಿಕ ಮಾಹಿತಿ ಉಪಯುಕ್ತ ಇದೆ ಎಂದು ನಿಮಗೂ ಅನಿಸಿದರೆ ಇದನ್ನ ಹೋಗಲಾಡಿಸಬೇಕು ಅಂಥ ಅನಿಸಿದರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವ ತಿಳಿಸಿ, ತಪ್ಪದೆ ಶೇರ್ ಮಾಡಿ ಧನ್ಯವಾದಗಳು... ( video credit : KANNADA TECH FOR YOU 

<