ಹೆಣ್ಣಿನ ಯಾವ ಭಾಗದಲ್ಲಿ ಹುಟ್ಟು ಮಚ್ಚೆ ಇದ್ದರೆ ಗಂಡ ಕುಬೇರ ಆಗುತ್ತಾನೆ ಗೊತ್ತಾ..? ಇಲ್ಲಿದೆ ಅಸಲಿ ಸತ್ಯ

ಹೆಣ್ಣಿನ ಯಾವ ಭಾಗದಲ್ಲಿ ಹುಟ್ಟು ಮಚ್ಚೆ ಇದ್ದರೆ ಗಂಡ ಕುಬೇರ ಆಗುತ್ತಾನೆ ಗೊತ್ತಾ..? ಇಲ್ಲಿದೆ ಅಸಲಿ ಸತ್ಯ

ಹಿಂದೂ ಪುರಾಣಗಳಲ್ಲಿ ಪ್ರತಿ ಮಚ್ಚೆಗಳಿಗೂ ಕೂಡ ಅದರದೇ ಆದ ಪ್ರಾಮುಖ್ಯತೆ ಇದೆ. ಮಹಿಳೆ ಮತ್ತು ಪುರುಷನ ದೇಹದ ಮೇಲೆ ಇರುವ ಎಲ್ಲಾ ಮಚ್ಚೆಗಳು ಪ್ರತಿಯೊಂದು ವಿಚಾರವನ್ನು ಹೇಳುತ್ತವೆ ಎಂದು ಪುರಾಣಗಳಲ್ಲಿ ಕೇಳಿಬಂದಿದೆ.  ಹೌದು ಪ್ರತಿ ಗಂಡಿಗೂ  ಹಾಗೂ ಪ್ರತಿ ಹೆಣ್ಣಿಗೂ ಹುಟ್ಟು ಮಚ್ಚೆಗಳು ನಿಜಕ್ಕೂ ಇದ್ದೇ ಇರುತ್ತವೆ. ಕೆಲವೊಂದಿಷ್ಟು ಮಚ್ಚೆಗಳು ಸೂಚಕ ಫಲದ ಸೂಚನೆ ನೀಡಿದರೆ,  ಇನ್ನೂ ಕೆಲವೊಂದಿಷ್ಟು ಮಚ್ಚೆಗಳು ವಿಷಾದಕರ ಮತ್ತು ಅದೃಷ್ಟವಿಲ್ಲದ ಕಠಿಣ ಜೀವನದ ಬಗ್ಗೆ ಎತ್ತಿ ಎತ್ತಿ ಸಾರುತ್ತವೆ ಎನ್ನಬಹುದು.

ಹೆಣ್ಣಿನ ಶರೀರದ ಯಾವ ಭಾಗದಲ್ಲಿ ಹುಟ್ಟು ಮಚ್ಚೆ ಇದ್ದರೆ ಅದೃಷ್ಟ ಬರುತ್ತೆ ಎಂದು ಇದೀಗ ನೋಡೋಣ. ಸ್ತ್ರೀಯರ ಮಚ್ಚೆಗಳಿಗೆ ಹೆಚ್ಚು ಪ್ರಾಮುಕ್ಯತೆ ನೀಡುತ್ತಾರೆ.
ಮಹಿಳೆಯ ಎರಡು ಕೆನ್ನೆಯ ಹುಬ್ಬುಗಳ ಮದ್ಯೆ ಹುಟ್ಟು ಮಚ್ಚೆ ಇದ್ದರೆ ಆಕೆಗೆ ಧನ ಪ್ರಾಪ್ತಿ ಆಗುತ್ತೆ, ಆಕೆಗೆ ಒಳ್ಳೆ ಗಂಡ ಸಿಗುತ್ತಾನೆ, ಅಕೆಯದ್ದು ಸುಖವಾದ ಸಂಸಾರ ಆಗಿರುತ್ತದೆ, ಜೊತೆ ಎಲ್ಲರ ಜೊತೆ ಪ್ರಶಂಸೆ ಸಿಗಲಿದ್ದು ಗೌರವ ಸಿಗುತ್ತದೆ. 

ಎರಡನೆಯ ಮಚ್ಚೆ ಮಹಿಳೆಯ ಕೈಯಲ್ಲಿ ಇರಬೇಕು. ಅದು ಕೆಂಪು ಬಣ್ಣದ ಹುಟ್ಟು ಮಚ್ಚೆ ಇದ್ದರೆ, ಆಕೆಯ ಕುಟುಂಬ ಸಕಲ ಆರೋಗ್ಯದಿಂದ ಇರುತ್ತದೆ. ಹಾಗೆ ಅವರ ಕುಟುಂಬದಲ್ಲಿ ಐಶ್ವರ್ಯ ಪ್ರಾಪ್ತಿ ಆಗುತ್ತದೆ.
ಮಹಿಳೆ ಹಣೆಯ ಬಲ ಬಾಗದಲಿ ಹುಟ್ಟು ಮಚ್ಚೆ ಇದ್ದರೆ ಅದ್ಭುತವಾದ ಶುಭಗಳು ಜೀವನದಲ್ಲಿ ನಡೆಯುತ್ತಾ ಹೋಗುತ್ತವೆ ಎಂದು ಕೇಳಿ ಬಂದಿದೆ. ಎಡಬಾಗದ ಹಣೆಯ ಮೇಲೆ ಮಚ್ಚೆ ಇದ್ದರೆ, ಅವರದ್ದು ಸಾಧಾರಣ ಜೀವನ ಆಗಿರುತ್ತದೆ ಹಾಗೆ ಅವರ ಎಲ್ಲಾ ಪಲಿತಾಂಶ ಸಹ ಸಾಧಾರಣ ಆಗಿರುತ್ತದಂತೆ. ಸ್ತ್ರೀಯ ಎಡ ಭಾಗದ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಐಶ್ವರ್ಯ, ಹಾಗೂ ಎಲ್ಲಾ ಸುಕಭೋಗಗಳು ಅನುಭವಿಸುವಿರಿ..    

ಹೆಣ್ಣಿನ ತುಟಿಯ ಮೇಲ್ಭಾಗಲ್ಲಿ ಹುಟ್ಟು ಮಚ್ಚೆ ಕಂಡು ಬಂದರೆ ಆಕೆಯ ಕುಟುಂಬಕ್ಕೆ ಒಳ್ಳೆಯದಾಗುತ್ತದೆ. ಎಲ್ಲರ ಜೊತೆಗೆ ಸಂತೋಷದಿಂದ ಇರುವುದು ಸಹ ಇದರಲಿ ಕಂಡು ಬರುತ್ತದೆ. ಕೆಳಗಿನ ತುಟಿಯ ಮೇಲೆ ಮಚ್ಚೆ ಇದ್ದರೆ ಭೋಜನ ಪ್ರಿಯ ಆಗಿರುತ್ತಾರೆ. ಒಳ್ಳೆಯ ಸ್ನೇಹಿತರ ಸಂಪಾದನೆ ಮಾಡುತ್ತಾರೆ..ನಾಲಿಗೆ ಮೇಲೆ ಇದ್ದರೆ ಅವರು ಸಂಗೀತ ರಂಗದಲ್ಲಿ ಇರುತ್ತಾರೆ ಅನ್ನೋ ವಿಚಾರ ಕೂಡ ಇದೆ. ಎಡಗಡೆಯ ದವಡೆ ಮೇಲೆ ಮಚ್ಚೆ ಇದ್ದರೆ, ಅವರು ಸಾಧಾರಣ ಜೀವನವನ್ನು ಮಾಡುತ್ತಾರೆ ಎಂದು ಹೇಳಲಾಗಿದೆ. ಬಲ ಭಾಗದ ದವಡೆಯ ಮೇಲೆ ಮಚ್ಚೆ ಇದ್ದರೆ ಅನಾರೋಗ್ಯ ಉಂಟಾಗುತ್ತದೆ, ಅವರಿಗೆ ಸದಾ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಗದ್ದದ ಮೇಲೆ ಮಚ್ಚೆ ಇದ್ದರೆ ನಂಬಿಕೆ ಸಂಪಾದನೆ ಮಾಡುತ್ತಾರೆ. ಹಾಗೆ ಅವರ ಮೇಲೆ ನಂಬಿಕೆ ಇಡಬಹುದು ಎನ್ನುವುದು ಇದರ ಉದ್ದೇಶ.

ಮೂಗಿನ ಮೇಲೆ ಹುಟ್ಟು ಮಚ್ಚೆ ಇದ್ದರೆ ಅವರು ಹಠ ಮಾಡಿ, ಕಷ್ಟ ಬಿದ್ದು, ಅವರು ಅಂದುಕೊಂಡ ಕೆಲಸ ಮಾಡುವವರು ಆಗಿರುತ್ತಾರೆ. ಮೂಗಿನ ಕೊನೆಯ ತುದಿಗೆ ಮಚ್ಚೆ ಇದ್ದರೆ ಅವರೇ ಅದೃಷ್ಟಶಾಲಿಗಳು, ಅವರಿಗೆ ಅದೃಷ್ಟ ಒಲಿದು ಬರುತ್ತೆ ಎಂದು ಹಿಂದಿನ ಪುರಾಣಗಳ  ಒಳಗೆ ಈ ಅಂಶಗಳು ಕಂಡು ಬಂದಿವೆ. ಹೌದು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ಮಾಹಿತಿ ನಿಮಗೆ ಸ್ವಲ್ಪ ಆದ್ರೂ ಉಪಯುಕ್ತ ಆಯ್ತು ಅಂಥ ಅನಿಸಿದ್ದರೆ ಲೇಖನಕ್ಕೆ ಒಂದು ಮೆಚ್ಚುಗೆ ನೀಡಿ ಸಾಕು ಧನ್ಯವಾದ..

( video credit :divine Media )